Job Description: * ನ್ಯೂಯಾರ್ಕ್ ನಲ್ಲಿ ಗ್ರಾನ್ ಸ್ಲಾಮ್ ಅಮೆರಿಕ ಜಪಾನ್ ಟೆನಿಸ್ ಟೂರ್ನಿ ಇದೆ ಆಗಸ್ಟ್ 29 ರಿಂದ ಆರಂಭವಾಗಲಿದೆ. * ಸ್ಪೇನ್‌ನ ರಾಫಲ್ ನಡಾಲ್ವಿ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ 23 ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.* ನಡಾಲ್ ಅವರು 2010, 2013, 2017 ಮತ್ತು 2019 ರಲ್ಲಿ ಚಾಂಪಿಯನ್ ಆಗಿದ್ದರು.* ಗ್ರಾನ್‌ಸ್ಲಾಮ್ ಮಹಿಳಾ ಟೆನಿಸ್‌ನ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರಿಗೆ ಇದು ಕೊನೆಯ ಟೂರ್ನಿ ಎನಿಸಿದೆ. * ಸೆರನಾ 1999 ರಲ್ಲಿ ತಮ್ಮ 17 ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು.* ಬಹುಮಾನ ಮೊತ್ತ ಸಿಂಗಲ್ಸ್ ಚಾಂಪಿಯನ್ 20.79 ಕೋಟಿ ರೂ ಮತ್ತು ರನ್ನರ್ಸ್ ಅಪ್ 10.39 ಕೋಟಿ ರೂ ಸೆಮಿ ಫೈನಲಿಸ್ಟ್ 5.63 ಕೋಟಿ ರೂ ಬಹುಮಾನವನ್ನು ಪಡೆಯಲಿದ್ದಾರೆ.