Job Description: * ಭಾರತದಲ್ಲಿ ಆ್ಯಪಲ್ ತನ್ನ ಹೊಸ ಐಫೋನ್‌ 14 ಮೊಬೈಲ್‌ನ್ನು ತಯಾರಿಸುವುದಾಗಿ ತಿಳಿಸಿದೆ.* ಐಫೋನ್ 14 ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದ ಸುಮಾರು ಎರಡು ತಿಂಗಳ ನಂತರ ಆ್ಯಪಲ್ ಈ ಘೋಷಣೆ ಮಾಡಿರುವುದು ಮಹತ್ವದ ಬೆಳವಣಿಗೆ.* ಆ್ಯಪಲ್ ತನ್ನ ಹೊಸ ಮೊಬೈಲ್‌ಗಳನ್ನು ಚೀನಾದಲ್ಲೇ ತಯಾರು ಮಾಡುತ್ತಿತ್ತು. ಕರೊನಾ ಸೋಂಕು ಹೆಚ್ಚಿದ ಕಾರಣ ಚೀನಾದ ಹಲವೆಡೆ ಲಾಕ್‌ಡೌನ್ ವಿಧಿಸಿದ್ದರಿಂದ ಆರ್ಥಿಕ ಚಟುವಟಿಕೆಗಳು ಕಡಿಮೆ ಆಗಿದೆ.* ಭಾರತ ಐಫೋನ್ 14 ರ ಬಿಡಿಭಾಗಗಳನ್ನು ಚೆನ್ನೈನ ಬಳಿ ಇರುವ ಘಟಕಕ್ಕೆ ರವಾನಿಸಲು ಮುಂದಾಗಿದೆ.