Job Description: * FTX ಕ್ರಿಪ್ಲೊ ಕಪ್ ಟೂರ್ನಿಯಲ್ಲಿ ಪ್ರಗ್ನಾನಂದ ರನ್ನರ್ಸ್ ಅಪ್ ಆದರು ನಾರ್ವೆಯ ಕಾರ್ಲ್‌ಸನ್‌ ಚಾಂಪಿಯನ್ ಆದರು. * ಇರಾನ್ ಮೂಲದ ಫ್ರಾನ್ಸ್‌ನ ಆಟಗಾರ ಅಲಿರಜಾ ಫಿರೋಜಾ ಅವರೂ ಮೂರನೇ ಸ್ಥಾನ ಪಡೆದರು.* ಪ್ರಗ್ನಾನಂದ ಮತ್ತು ಕಾರ್ಲ್‌ಸನ್‌ ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು . ನಾಲ್ಕು ಸುತ್ತುಗಳ ಹಣಾಹಣಿಯ ಮೊದಲ ಎರಡು ಗೇಮ್‌ಗಳನ್ನು ಇಬ್ಬರೂ ಡ್ರಾ ಮಾಡಿಕೊಂಡರು.