Job Description: * ತಮಿಳುನಾಡಿನ ಮೂರು ಪ್ರದೇಶಗಳು ಹಾಗೂ ಮಿಜೋರಂ ಮತ್ತು ಮಧ್ಯಪ್ರದೇಶದ ತಲಾ ಒಂದು ಜೌಗು ಪ್ರದೇಶಗಳನ್ನು ರಮ್ಯಾರ್ ಒಡಂಬಡಿಕೆ ಅಡಿಯಲ್ಲಿ ಗುರುತಿಸಲಾಗಿದೆ.* ಭಾರತದಲ್ಲಿ ಈ ಸ್ಥಳಗಳ ಸಂಖ್ಯೆ 49 ರಿಂದ 54 ಕ್ಕೆ ಏರಿದೆ. * * ಭಾರತದಲ್ಲಿ 5 ಹೊಸ ರಮ್ಯಾರ್ ಒಡಂಬಡಿಕೆ ಸ್ಥಳಗಳು 1. ಪಳ್ಳಿಕರನೈ ಜವುಳು ಮೀಸಲು ಅರಣ್ಯ, ತಮಿಳುನಾಡು2. ಕಾರಿಕಿಳಿ ಹಕ್ಕಿ ಧಾಮ, ತಮಿಳುನಾಡು3. ಪಿಛಾವರಂ ಮ್ಯಾನ್‌ಗೋವ್, ತಮಿಳುನಾಡು 4. ಪಾಲಾ ವೆಟ್‌ಲ್ಯಾಂಡ್, ಮಿಜೋರಂ 5. ಸಾಖ್ಯ ಸಾಗರ, ಮಧ್ಯ ಪ್ರದೇಶ* ಯುನೆಸ್ಕೊ 1971 ಫೆಬ್ರವರಿ 2 ರಂದು ರಮ್ಯಾರ್ ಕನ್ವೆನ್ಸನ್ ಆರಂಭಿಸಿತ್ತು.* ಅಂತರ್‌ಸರ್ಕಾರಿ ಪರಿಸರ ಒಡಂಬಡಿಕೆಯಾಗಿದೆ . ಇರಾನ್‌ನ ರಮ್ಯಾರ್ ನಗರದಲ್ಲಿ ಸಹಿ ಹಾಕಿದ್ದರಿಂದ ಇದಕ್ಕೆ ರಮ್ಯಾರ್ ಎಂದು ಹೆಸರನ್ನು ಇಡಲಾಗಿದೆ.* 1975 ರಲ್ಲಿ ರಮ್ಯಾರ್ ಒಡಂಬಡಿಕೆ ಅನುಷ್ಠಾನಕ್ಕೆ ಬಂದಿತು.* ಒಡಂಬಡಿಕೆಯನ್ವಯ ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಹತ್ವದ ಚೌಗುಪ್ರದೇಶಗಳನ್ನು ಗುರುತಿಸಲಾಗುತ್ತದೆ.