Job Description: * ಖೇಲೊ ಇಂಡಿಯಾ ಮಹಿಳೆಯರ ಈಜು ಸೀನಿಯರ್ ವಿಭಾಗದಲ್ಲಿ ಜೇಡಿಡಾ ಚಿನ್ನ ಡಬಲ್ ಸಾಧನೆಯನ್ನು ಮಾಡಿದ್ದಾರೆ.* ಜೇಡಿಡಾ ಅವರು ಮಹಿಳೆಯರ 100 ಮೀಟರ್‌ ಬಟರ್ ಫೈ ಹಾಗೂ 200 ಮೀ ಮೆಡ್ಲೆ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದರು.* ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಶಾಲಿನಿ ದೀಕ್ಷಿತ್ 100 ಮೀಟರ್ಸ್‌ ಬ್ಯಾಕ್‌ಸ್ಟೋಕ್‌ನಲ್ಲಿ ಮೊದಲಿಗರಾದರು.