Job Description: * ದೆಹಲಿ ಮತ್ತು ಪಂಜಾಬ್ ಆದ ನಂತರ ಆಮ್ ಆದ್ಮಿ ಪಕ್ಷವು ಗೋವಾದಲ್ಲಿಯೂ ಕೂಡಾ ರಾಜಕೀಯ ಪಕ್ಷವಾಗಿ ಮಾನ್ಯತೆ ಪಡೆದುಕೊಂಡಿದೆ.* ಚುನಾವಣಾ ಆಯೋಗ ತಿಳಿಸುವ ಪ್ರಕಾರ 1968 ರ ಚುನಾವಣಾ ಚಿಹ್ನೆಗಳ ಆದೇಶದ ಸಂಖ್ಯೆ ಹಾಗೂ ಸಚಿವಾಲಯ ನಿಯಮದಂತೆ ಗೋವಾದಲ್ಲಿ ಎಎಪಿ ಮಾನ್ಯತೆ ಮಾಡಲಾಗಿದೆ.* ಈ ಆಮ್ ಆದ್ಮಿ ಪಾರ್ಟಿಯ ಸಂಚಾಲಕರು ಅರವಿಂದ್ ಕೇಜ್ರಿವಾಲ್ ಆಗಿದ್ದಾರೆ. * ಫೆಬ್ರುವರಿಯಲ್ಲಿ ನಡೆದ ಗೋವಾ ಚುನಾವಣೆಯಲ್ಲಿ ಎಎಪಿ 36 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು, ಶೇಕಡ 6.8 ರಷ್ಟು ಮತಪಡೆದು ಎಎಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ