Job Description: * ಅಕ್ಟೊಬರ್ 29 ರಂದು ಭಯೋತ್ಪಾದನೆ ನಿಗ್ರಹ ಸಂಬಂಧ ಚರ್ಚಿಸಲು ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಶೇಷ ಸಭೆಗೆ ಭಾರತ ಆತಿಥ್ಯ ವಹಿಸಲಿದೆ. * ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು 2 ವರ್ಷಗಳ ತಾತ್ಕಾಲಿಕ ಸದಸ್ಯತ್ವವನ್ನು ಹೊಂದಿದೆ, ಇದು ಡಿಸೆಂಬರ್ ನಲ್ಲಿ ಅಂತ್ಯಗೊಳ್ಳುತ್ತದೆ. * ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದಸ್ಯ ದೇಶಗಳಾದ ಅಮೇರಿಕ, ಚೀನಾ, ರಷ್ಯಾ,ಕೀನ್ಯಾ, ಫ್ರಾನ್ಸ್, ಬ್ರಿಟನ್, ಅಲ್ಬೇನಿಯಾ, ಗಬೊನ್, ಘಾನಾ, ಇರ್ಲೇನ್ಡ್, ಬ್ರೆಜಿಲ್, ಮೆಕ್ಸಿಕೋ, ನಾರ್ವೆ, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸನ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿವೆ.