* ಚೀನಾ ಭೌಗೋಳಿಕ ರಾಜಕೀಯ ಮಂಥನದ ನಡುವೆ ಎದುರಾಳಿಗಳನ್ನು ಎದುರಿಸಲು ತನ್ನ ರಕ್ಷಣಾ ಬಜೆಟ್ ಅನ್ನು ಶೇಕಡಾ 7.2 ಹೆಚ್ಚಿಸಿದೆ.* ಚೀನಾ ರಕ್ಷಣಾ ಇಲಾಖೆಗೆ ನೀಡಿರುವ ಅನುದಾನ ಭಾರತದ ರಕ್ಷಣಾ ಬಜೆಟ್ನ ಮೂರು ಪಟ್ಟು ಹೆಚ್ಚಳವಾಗಿದ್ದು ಸದ್ಯ ಚೀನಾದ. ರಕ್ಷಣಾ ಬಜೆಟ್ 245 ಶತಕೋಟಿ ಡಾಲರ್ಗೆ ಹೆಚ್ಚಿಸಲಾಗಿದೆ.* ಭೂಮಿ, ವಾಯು, ಸಮುದ್ರ, ಪರಮಾಣು, ಬಾಹ್ಯಾಕಾಶ ಹಾಗೂ ಸೈಬರ್ ಕ್ಷೇತ್ರಗಳಲ್ಲಿ ಮಿಲಿಟರಿ ಸಾಮರ್ಥ್ಯ ಹೆಚ್ಚಿಸಲು 245 ಶತಕೋಟಿ ಡಾಲರ್ ಅನ್ನು ವಾರ್ಷಿಕ ರಕ್ಷಣಾ ಬಜೆಟ್ನಲ್ಲಿ ಮೀಸಲಿಟ್ಟಿದೆ.* ಚೀನಾದ ನಿಜವಾದ ರಕ್ಷಣಾ ವೆಚ್ಚ ಅಧಿಕೃತ ಘೋಷಣೆಯಿಗಿಂತ 40-50% ಹೆಚ್ಚು, ಏಕೆಂದರೆ ವಿವಿಧ ಇಲಾಖೆಗಳ ಮೂಲಕ ಮಿಲಿಟರಿ ಖರ್ಚುಗಳನ್ನು ಮರೆಮಾಚುತ್ತದೆ.* ಚೀನಾದ ರಕ್ಷಣಾ ಬಜೆಟ್ 79 ಶತಕೋಟಿ ಡಾಲರ್, ಇದು ಭಾರತದಷ್ಟು ಮೂರು ಪಟ್ಟು ಹೆಚ್ಚು. ಅಮೆರಿಕ 900 ಶತಕೋಟಿ ಡಾಲರ್ ಜೊತೆ ಮೊದಲ ಸ್ಥಾನದಲ್ಲಿದೆ.* ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಆಧುನೀಕರಣವು ಅಮೆರಿಕಕ್ಕೆ ಸವಾಲು ಹಾಕಲು, ತೈವಾನ್ ವ್ಯವಹಾರಗಳಲ್ಲಿ ಹಸ್ತಕ್ಷೇಪ ತಡೆಯಲು, ಪ್ರಾದೇಶಿಕ ವಿವಾದಗಳಲ್ಲಿ ಬಲಪ್ರದರ್ಶನಕ್ಕೆ, ಮತ್ತು ಭಾರತದ ನಿಯಂತ್ರಣ ರೇಖೆ ಬಳಿ ಸೇನೆ ಹೆಚ್ಚಿಸಲು ಉದ್ದೇಶಿತವಾಗಿದೆ.