Job Description: * ಚೆಸ್ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಪುರುಷರ ವಿಶ್ವ ಬ್ರಿಡ್ಜ್ ಚಾಂಪಿಯನ್ ಷಿಪ್ ನಲ್ಲಿ ಇಬ್ಬರು ಸ್ಪರ್ಧಾಳುಗಳು ಚಾಂಪಿಯನ್ ಪಟ್ಟವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. * ನ್ಯೂಯಾರ್ಕ್‌ನಲ್ಲಿ ಜಿದ್ದಾಜಿದ್ದಿ ನಿಂದ ಕೂಡಿದ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಮತ್ತು ರಷ್ಯಾದ ಇಯಾನ್ ನಿಪೊಮ್‌ನಿಷಿ ನಡುವಿನ ಪಂದ್ಯವು 2-2ರ ಅಂತರದಲ್ಲಿ ಡ್ರಾ ಕಂಡಿತ್ತು.* ಬಳಿಕ ವಿಜೇತರನ್ನು ನಿರ್ಧರಿಸಲು 'ಸಡನ್ ಡೆತ್' ಗೇಮ್ ಆಡಿಸಲಾಯಿತು. ಅಲ್ಲೂ ಮೂರು ಬಾರಿ ಡ್ರಾ ಫಲಿತಾಂಶ ಹೊರಹೊಮ್ಮಿತು.* ಈ ಪರಿಣಾಮ ಇಬ್ಬರು ಸ್ಪರ್ಧಾಳುಗಳು ಒಮ್ಮತದಿಂದ ಜಂಟಿ ಚಾಂಪಿಯನ್ ಪಟ್ಟ ಅಲಂಕರಿಸಲು ನಿರ್ಧರಿಸಿದರು. ಚೆಸ್ ಇತಿಹಾಸದಲ್ಲೇ ಇದು ಅಪರೂಪದ ಫಲಿತಾಂಶ ಎಂದೇ ಬಣ್ಣಿಸಲಾಗಿದೆ.* ದಿನವಿಡೀ ನಾವು ಅನೇಕ ಪಂದ್ಯಗಳನ್ನು ಆಡಿದೆವು. ಈಗಾಗಲೇ ಮೂರು ಡ್ರಾ ಫಲಿತಾಂಶ ಕಂಡಿದ್ದೇವೆ. ಇನ್ನೂ ಆಟವನ್ನು ಮುಂದುವರಿಸಬಹುದಿತ್ತು. ಆದರೆ ಪ್ರಶಸ್ತಿ ಹಂಚಿಕೊಳ್ಳುವುದು ಸೂಕ್ತ ಫಲಿತಾಂಶವೆನಿಸಲಿದೆ. ಪಂದ್ಯ ಮುಗಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೆಯಿಲ್ಲ' ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲಸನ್ ಪ್ರತಿಕ್ರಿಯಿಸಿದ್ದಾರೆ.* ಭಾರತದ ಗ್ಯಾಂಡ್ ಮಹಿಳಾ ವಿಶ್ವ ಬ್ರಿಟ್ಸ್ (ಅತಿ ವೇಗದ) ಚೆಸ್ ಚಾಂಪಿಯನ್‌ ಷಿಪ್‌ನಲ್ಲಿ ಮಾಸ್ಟರ್ ಆರ್. ವೈಶಾಲಿ, ಕಂಚಿನ ಪದಕ ಗೆದ್ದಿದ್ದಾರೆ. ವಾಲ್‌ಸ್ಟ್ರೀಟ್‌ನಲ್ಲಿ ನಡೆದ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ವೈಶಾಲಿ, ಚೀನಾದ ಜು ವೆನ್‌ಜುನ್ ವಿರುದ್ಧ 0.5-2.5 ಅಂಕಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಫೈನಲ್‌ ಗೇರುವ ಇದರೊಂದಿಗೆ ಅವಕಾಶದಿಂದ ವಂಚಿತರಾದರೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.