Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೇಂದ್ರ ಬಜೆಟ್ 2026-27: 'ವಿಕಸಿತ ಭಾರತ'ದತ್ತ ನಿರ್ಮಲಾ ಸೀತಾರಾಮನ್ ಅವರ ಐತಿಹಾಸಿಕ 9ನೇ ಬಜೆಟ್ Part-1
Authored by:
Akshata Halli
Date:
2 ಫೆಬ್ರುವರಿ 2026
➤
ನವದೆಹಲಿ:
ಭಾರತದ ಆರ್ಥಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಕೇಂದ್ರ ಹಣಕಾಸು ಸಚಿವೆ
ಶ್ರೀಮತಿ ನಿರ್ಮಲಾ ಸೀತಾರಾಮನ್
ಅವರು ಫೆಬ್ರವರಿ 1, 2026 ರ ಭಾನುವಾರದಂದು ಸಂಸತ್ತಿನಲ್ಲಿ
2026-27ನೇ ಸಾಲಿನ ಕೇಂದ್ರ ಬಜೆಟ್
ಮಂಡಿಸಿದರು. ಇದು ಅವರ ಸತತ
9ನೇ ಬಜೆಟ್
ಮಂಡನೆಯಾಗಿದ್ದು, ಭಾನುವಾರದಂದು ಬಜೆಟ್ ಮಂಡನೆಯಾದ ದೇಶದ ಮೊದಲ ಅಪರೂಪದ ಸಂದರ್ಭಕ್ಕೆ ಭಾರತ ಸಾಕ್ಷಿಯಾಯಿತು.
➤
ವಲಯ / ಇಲಾಖೆಹಂಚಿಕೆಯಾದ ಮೊತ್ತ (ಕೋಟಿ ರೂ.ಗಳಲ್ಲಿ)
1.ಸಾರಿಗೆ (Transport) - ₹5,98,520
2.ರಕ್ಷಣೆ (Defence)-₹5,94,585
3.ಗ್ರಾಮೀಣಾಭಿವೃದ್ಧಿ-₹2,73,108
4.ಗೃಹ ವ್ಯವಹಾರಗಳು-₹2,55,234
5.ಕೃಷಿ ಮತ್ತು ಸಂಬಂಧಿತ ಚಟುವಟಿಕೆ-₹1,62,671
6.ಶಿಕ್ಷಣ-₹1,39,289
7.ಶಕ್ತಿ(Energy)-₹1,09,029
8.ಆರೋಗ್ಯ-₹1,04,599
9.ನಗರಾಭಿವೃದ್ಧಿ-₹85,522
10.ಐಟಿ ಮತ್ತು ಟೆಲಿಕಾಂ-₹74,560
11.ವಾಣಿಜ್ಯ ಮತ್ತು ಉದ್ಯಮ-₹70,296
12.ಸಾಮಾಜಿಕ ಕಲ್ಯಾಣ-₹62,362
13.ವಿಜ್ಞಾನ ವಿಭಾಗ-₹55,756
14.ತೆರಿಗೆ ಆಡಳಿತ-₹45,500
15.ವಿದೇಶಾಂಗ ವ್ಯವಹಾರ-₹22,119
16.ಆರ್ಥಿಕ ಇಲಾಖೆ-₹20,649
17.ಈಶಾನ್ಯ ರಾಜ್ಯ ಅಭಿವೃದ್ಧಿ-₹6,812
➤
ಬಜೆಟ್ ಅಂಕಿ-ಅಂಶಗಳು (Budget Estimates)
- ಒಟ್ಟು ವೆಚ್ಚ:
₹53.5 ಲಕ್ಷ ಕೋಟಿ.
- ಸಾಲೇತರ ಸ್ವೀಕೃತಿ:
₹36.5 ಲಕ್ಷ ಕೋಟಿ.
- ವಿತ್ತೀಯ ಕೊರತೆ (Fiscal Deficit):
ಜಿಡಿಪಿಯ
4.3%
ಎಂದು ಅಂದಾಜಿಸಲಾಗಿದೆ.
- ಸಾಲ ಮತ್ತು ಜಿಡಿಪಿ ಅನುಪಾತ:
55.6%.
ಜನವರಿ ತಿಂಗಳ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
Take Quiz
Loading...