* ಭಾರತದ ತನೀಷಾ ಕ್ರಾಸ್ಟ್ಪ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಫ್ರಾನ್ಸ್‌ನಲ್ಲಿ ನಡೆದ 2023 ರ ನಾಂಟೆಸ್ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ನಡೆಯಿತ್ತು.* ಜೂನ್ 18 (ಭಾನುವಾರ)ರಂದು ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 21-15, 21-14 `ರಲ್ಲಿ ಚೀನಾ ತೈಪೆಯ ಹುಂಗ್ ಎನ್ ತು ಲಿಪ್ ಯು ಪೆಯ್ ವಿರುದ್ಧ ಗೆಲವು ಸಾಧಿಸಿತ್ತು.