Job Description: * ಭೋಪಾಲ್ ನಲ್ಲಿ ನರೇಂದ್ರ್ ಮೋದಿಯವರು ಭೋಪಾಲ್ ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್ ಮತ್ತು ನವದೆಹಲಿ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ, ಇದು ದೇಶದ ಹನ್ನೊಂದನೇ ಮತ್ತು ಮಧ್ಯಪ್ರದೇಶದ ಮೊದಲ ವಂದೇ ಭಾರತ್ ರೈಲವೆಯಾಗಿದೆ* ವಂದೇ ಭಾರತ್ ರೈಲ್ವೆ ದ್ವಜಾರೋಹಣ ಸಮಯದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯಪಾಲರಾದ ಮಂಗೂಬಾಯಿ ಪಟೇಲ್ ಇತರ ಉಪಸ್ಥಿತರಿದ್ದರು.