* ಭಾರತೀಯ ರೈಲ್ವೆ ಇಲಾಖೆ ತಂತ್ರಜ್ಞಾನ ಸಂಬಂಧಿ ವಿಚಾರವಾಗಿ ಸಿಡರ್ಲೆಂಡ್ ಜತೆ ಒಪ್ಪಂದ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿದೆ. * 2023 ಅಕ್ಟೋಬರ್ ನಲ್ಲಿ ಭಾರತ ಜಪಾನ್ ರೈಲ್ವೇಸ್ ನಿಂದ 7 ನಿಮಿಷಗಳಲ್ಲಿ ರೈಲು ಸ್ವಚ್ಛಗೊಳಿಸುವ ಕಾರ್ಯವಿಧಾನ ವನ್ನು ಎರವಲು ಪಡೆದುಕೊಂಡ ತನ್ನ ವಂದೇ ಭಾರತ್ ರೈಲುಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತು. * ಭಾರತ ಇದೀಗ ಸುರಂಗ ಮಾರ್ಗ ಹಾಗೂ 'ಹಬ್ ಆ್ಯಂಡ್ ಸ್ಪೋಕ್ ಮಾಡೆಲ್' ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಸ್ವಿಡರ್ಲೆಂಡ್ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಭಾರತ ಮುಂದಾಗಲಿರುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.