* ಭಾರ್ತಿ ಏರ್‌ಟೆಲ್ ಶಾಶ್ವತ್ ಶರ್ಮಾ ಅವರನ್ನು ಸಿಇಒ ಆಗಿ ನೇಮಕ ಮಾಡಿದ್ದು, ಇದು ಜನವರಿ 1, 2026 ರಿಂದ ಜಾರಿಗೆ ಬರುತ್ತದೆ.* ಪ್ರಸ್ತುತ ಎಂಡಿ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಅವರು ವೈಸ್ ಚೇರ್ಮನ್ ಆಗಿ ಪರಿವರ್ತನೆಯಾಗಲಿದ್ದಾರೆ, ಅವರ ಹೊಸ ಪಾತ್ರದಲ್ಲಿ ಶರ್ಮಾ ಅವರಿಗೆ ಮಾರ್ಗದರ್ಶನ ನೀಡುತ್ತಾರೆ.* ಸಂಸ್ಥೆಯ ಮಹತ್ವದ ಪುನರ್‌ರಚನಾ ಪ್ರಕ್ರಿಯೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಸಂಸ್ಥೆಯ ಎಂಡಿ, ಸಿಇಒ ಆಗಿರುವ ಗೋಪಾಲ್ ವಿಠ್ಠಲ್ ಅವರು ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಲಿದ್ದಾರೆ.* ವಿಠ್ಠಲ್ ಅವರ 12 ಪೂರ್ಣಗೊಂಡ ಬಳಿಕ ಶಾಶ್ವತ್ ಶರ್ಮಾ ಅವರ ನೇಮಕ ಚಾಲ್ತಿಗೆ ಬರಲಿದೆ. * ಪ್ರಸ್ತುತ ಚೀಫ್ ಆಪರೇಟಿಂಗ್ ಆಫೀಸರ್ ಆಗಿರುವ ಶಾಶ್ವತ್ ಕರ್ಮಾ ಅವರು 14 ತಿಂಗಳ ಬಳಿಕ ಹೊಸ ಹುದ್ದೆ ಸಿಇಒ ಆಗಲಿದ್ದಾರೆ.