* ಭಾರತದ ಮಾಲ್ಡಿವ್ಸ್ ಗೆ ವೇಗದ ಗಸ್ತು ನೌಕೆ ಮತ್ತು ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ ಹಡಗನ್ನು ಮಾಲೆಯಲ್ಲಿ ಮೇ 2 ರಂದು ನಡೆಯುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ರವರು ಮಾಲ್ಡಿವ್ಸ್ ರಕ್ಷಣಾ ಸಚಿವರಾದ ಮರಿಯಾ ದೀದಿ ಯವರಿಗೆ ನೌಕೆಯನ್ನು ಹಸ್ತಾಂತರಿಸಿದ್ದರು.* ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯ ಬಗ್ಗೆ ನಮ್ಮ ಹಂಚಿಕೆಯ ಬದ್ಧತೆಯ ಸಂಕೇತವಾಗಿದೆ" ಎಂದು ರಾಜನಾಥ್ ಸಿಂಗ್ ರವರು ತಿಳಿಸಿದ್ದಾರೆ.