* ಭಾರತ ತನ್ನ ನೌಕಾಪಡೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸದೃಢವಾಗಿಸಲು ಸಜ್ಜಾಗಿದ್ದು, ನೌಕಾಪಡೆಯು ಒಟ್ಟು 2 ಲಕ್ಷ ಕೋಟಿ ರೂ ವೆಚ್ಚ ದಲ್ಲಿ 68 ಯುದ್ಧನೌಕೆಗಳು ಮತ್ತು ಹಡಗುಗಳನ್ನು ಖರೀದಿ ಮಾಡಿದೆ.* ಇದರ ಜೊತೆಗೆ 143 ವಿಮಾನಗಳು ಮತ್ತು 130 ಹೆಲಿಕಾಪ್ಟರ್‌ಗಳು ಮತ್ತು 132 ಯುದ್ಧನೌಕೆಗಳನ್ನು ಖರೀದಿಸಲು ಅನುಮತಿಯನ್ನು ಪಡೆದಿದೆ.* ಇದಲ್ಲದೆ, 8 ಕಾರ್ವೆಟ್ ಗಳು, 9 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. 5 ಸಮೀಕ್ಷೆ ಹಡಗುಗಳು ಮತ್ತು 2 ಬಹುಪಯೋಗಿ ಹಡಗುಗಳನ್ನೂ ಖರೀದಿಸುವ ಚಿಂತನೆ ನಡೆಸಿದೆ.