* ದಾವೋಸ್ನಲ್ಲಿ ನಡೆದ 'ವಿಶ್ವ ಆರ್ಥಿಕ ವೇದಿಕೆ'ಯ ಸಂದರ್ಭದಲ್ಲಿ,ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು 2025 ರಲ್ಲಿ ಭಾರತದ ಮೊದಲ ''ಮೇಡ್ ಇನ್ ಇಂಡಿಯಾ'' ಚಿಪ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು* ಈಗಾಗಲೇ 104 ವಿಶ್ವವಿದ್ಯಾಲಯಗಳೊಂದಿಗೆ ತಿಳುವಳಿಕೆ ಪತ್ರ (ಎಂಒಯು)ಕ್ಕೆ ಸಹಿ ಹಾಕಲಾಗಿದೆ. * ಫೆಬ್ರವರಿ 2022 ರಲ್ಲಿ, ಕೇಂದ್ರ ಸರ್ಕಾರವು ಭಾರತದಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಅನುಮೋದನೆ ನೀಡಿತು.