* ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಜಾರ್ಖಂಡ್‌ ವಿರುದ್ಧ ಭರ್ಜರಿ ದ್ವಿಶತಕ (ಅಜೇಯ 246 ರನ್) ಬಾರಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ* ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಭಾರಿಸಿದ ಭಾರತೀಯ ಬ್ಯಾಟರ್ ಗಳಲ್ಲಿ ವಿವಿಎಸ್ ಲಕ್ಷ್ಮಣ ಅವರನ್ನು ಹಿಂದಿಕ್ಕಿ ಚೇತೇಶ್ವರ ಪೂಜಾರ  ಅವರು  4ನೇ ಸ್ಥಾನಕೇರಿದ್ದಾರೆ.* ಎಫ್‌ಸಿ ಕ್ರಿಕೆಟ್‌ನಲ್ಲಿ 37 ದ್ವಿಶತಕಗಳೊಂದಿಗೆ ಲೆಜೆಂಡರಿ ಸರ್ ಡಾನ್ ಬ್ರಾಹ್ಮನ್ (37) ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ವಾಲಿ ಹ್ಯಾಮಂಡ್ (36) ಮತ್ತು ಪ್ಯಾಟಿ ಹೆಂಡ್ರೆನ್ (22) ನಂತರದ ಸ್ಥಾನದಲ್ಲಿದ್ದಾರೆ. 35 ವರ್ಷ ವಯಸ್ಸಿನವರು ರಾಷ್ಟ್ರೀಯ ದೇಶೀಯ ಚಾಂಪಿಯನ್‌ಶಿಪ್ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ದ್ವಿಶತಕಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ .* ಭಾರತೀಯ ದ್ವಿಶತಕ ಪಟ್ಟಿ :- ಮೊದಲ ಸ್ಥಾನ ಸುನಿಲ್ ಗವಾಸ್ಕರ್ (25834) - ಎರಡನೇ ಸ್ಥಾನ ಸಚಿನ್ ತೆಂಡೂಲ್ಕರ್ (25396)- ಮೂರನೇ ಸ್ಥಾನ ರಾಹುಲ್ ದ್ರಾವಿಡ್ (23794)- ನಾಲ್ಕನೇ ಸ್ಥಾನ ಚೇತೇಶ್ವರ ಪೂಜಾರ (19812)