* ಭಾರತ ಮೂಲದ ಸಂಜಾತ ಲೇಖಕಿ ನಂದಿನಿ ದಾಸ್ ಅವರು 2023ರ 'ಬ್ರಿಟಿಷ್ ಅಕಾಡೆಮಿ ಬುಕ್' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  * ನಂದಿನಿ ದಾಸ್ ಅವರು ಬರೆದಿರುವ ಮೊಘಲ್ ಇಂಡಿಯಾ ಅಂಡ್ ದಿ ಒರಿಜಿನ್ಸ್ ಆಫ್ ಎಂಪೈರ್ ಎಂಬ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು 25,000 ಲಕ್ಷ ನಗದು ಬಹುಮಾನ ವನ್ನು ಒಳಗೊಂಡಿದೆ.* ಬ್ರಿಟನ್ ಮತ್ತು ಭಾರತ ನಡುವಿನ ಸಂಬಂಧವನ್ನು ವಿವರಿಸುವ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ ಎಂದು ಬ್ರಿಟಿಷ ಅಕಾಡೆಮಿ ತಿಳಿಸಿದೆ.* 49 ವರ್ಷ ವಯಸ್ಸಿನ ನಂದಿನಿ ದಾಸ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಪ್ರಾಧ್ಯಾಪಕಿಯಾಗಿದ್ದರೆ.