Job Description: * ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶ್ರೀ ಲಂಕಾಕ್ಕೆ ಭಾರತ, ಜಪಾನ್ ಮತ್ತು ಫ್ರಾನ್ಸ್ ಸಾಲ ನೀಡುವದಕ್ಕೆ ಸಂಬಂದಿಸಿದ ಮಾತುಕತೆ ನಡೆಸಲು ಅನುಕೂಲವಾಗುವಂತಹ ಸಾಮಾನ್ಯ ವೇದಿಕೆಯನ್ನು ಘೋಷಿಸಿದ್ದರು.* ಈ ಸಾಮಾನ್ಯ ವೇದಿಕೆಯಲ್ಲಿ ಅಂತರ ರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಆಶ್ರಯದಲ್ಲಿ ನಡೆದ ಸಭೆಯ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂರೂ ದೇಶಗಳು ಶ್ರೀ ಲಂಕಾಕ್ಕೆ ಸಾಲ ನೀಡುವ ಕುರಿತು ಮಾಹಿತಿ ನೀಡಲಾಯಿತು.