* ಇತ್ತೀಚೆಗೆ ಭಾರತ-ಬಾಂಗ್ಲಾದೇಶ ನೌಕಾ ಸಮರಾಭ್ಯಾಸ ಬೊಂಗೊಸಾಗರ್ 2025' ಬಂಗಾಳಕೊಲಿಯಲ್ಲಿ ನಡೆಯಿತು.* ಭಾರತೀಯ ನೌಕಾಪಸಮುದ್ರ ಶಕ್ತಿಯ 2024 (Exercise Samudra Shakti) ಎಂಬ ಭಾರತ ಮತ್ತು ಬಾಂಗ್ಲಾದೇಶ ನೌಕಾಪಡೆಯ ನಡುವಿನ ಸೇನಾ ಅಭ್ಯಾಸದಲ್ಲಿ ಐಎನ್ಎಸ್ ರಣವೀರ್ ಮತ್ತು ಬಿಎನ್ಎಸ್ ಅಬು ಉಬೈದಾ ಪ್ರಮುಖ ಪಾತ್ರವಹಿಸಿದ್ದವು.* ಈ ಸಮರಾಭ್ಯಾಸವು ಉಭಯ ದೇಶಗಳ ನೌಕಾಪಡೆಯ ನಡುವಿನ ಪರಸ್ಪರ ಸಹಕಾರ ಮತ್ತು ಕಾರ್ಯಚರಣಾ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.ವರುಣ: ಭಾರತ ಮತ್ತು ಫ್ರಾನ್ಸ್ ನಡುವಿನ ಕಡಲ ಸಹಕಾರ ಬಲಪಡಿಸುವ 'ವರುಣ' ದ್ವಿಪಕ್ಷೀಯ ನೌಕಾ ವ್ಯಾಯಾಮದ 23ನೇ ಆವೃತ್ತಿಯು ಮಾರ್ಚ್ 19 ರಿಂದ 22ರವರೆಗೆ ನಡೆಯಿತು.* ಪ್ರಸಕ್ತ ವರ್ಷದ ವರುಣ ಆವೃತ್ತಿಯಲ್ಲಿ ವಿಕ್ರಾಂತ್ ಮತ್ತು ಚಾರ್ಲ್ಸ್ ಡಿ ಗೌಲ್ ವಿಮಾನವಾಹಕ ನೌಕೆಗಳು, ಮಿಗ್ 29 ಕೆ, ರಫೇಲ್ ಯುದ್ಧ ವಿಮಾನಗಳು, ಯುದ್ಧ ಸ್ಕಾರ್ಪಿನ್ ವರ್ಗದ ಜಲಾಂತರ್ಗಾಮಿ ನೌಕೆಗಳು ಮತ್ತು ಸ್ಥಾರ್ಪಿನ್ ನೌಕೆಗಳು ಭಾಗಿಯಾಗಿದ್ದವು.* ನಡುವಿನ ದ್ವಿಪಕ್ಷೀಯ ಮಿಲಿಟರಿ ಸಂಬಂಧವನ್ನು ಬಲಪಡಿಸುವುದು ಈ ಸಮರಾಭ್ಯಾಸದ ಪ್ರಮುಖ ಉದ್ದೇಶವಾಗಿತ್ತು.* ಐಎನ್ಎಸ್ ರಣವೀರ್ 1986 ರಲ್ಲಿ ನಿಯೋಜಿಸಲಾದ ಐದು ರಜಪೂತ-ವರ್ಗದ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳಲ್ಲಿ ನಾಲ್ಕನೆಯದಾಗಿದೆ.