* ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಟೈಮ್ಸ್ ಹೈಯರ್ ಎಜುಕೇಷನ್ ಏಷ್ಯಾ ವಲಯದ ರ್ಯಾಂಕಿಂಗ್ನಲ್ಲಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ.* ಐಐಎಸ್ಸಿ 38ನೇ ಸ್ಥಾನವನ್ನು ಗಳಿಸಿದ್ದು, ಇತರ ಪ್ರಮುಖ ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದವು.* ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ 111ನೇ ರ್ಯಾಂಕ್, ಇಂದೋರ್ ಐಐಟಿ 131ನೇ ರ್ಯಾಂಕ್, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ 140ನೇ ರ್ಯಾಂಕ್ ಗಳಿಸಿವೆ.* ಹಿಂದಿನ ವರ್ಷದ ರ್ಯಾಂಕಿಂಗ್ನ್ನು ಹೋಲಿದರೆ, ಭಾರತೀಯ ವಿದ್ಯಾಲಯಗಳ ಸಾಧನೆ ಕೆಲವು ಮಟ್ಟದಲ್ಲಿ ಕುಸಿದಿದೆ.* 2024 ರಲ್ಲಿ ಐಐಎಸ್ಸಿ 32ನೇ ಸ್ಥಾನದಲ್ಲಿ ಇದ್ದು, ಈಗ 38ನೇ ಸ್ಥಾನಕ್ಕೆ ಇಳಿಯಿತು. ಅಣ್ಣಾ ಯೂನಿವರ್ಸಿಟಿ 119ನೇ ಸ್ಥಾನದಲ್ಲಿತ್ತು.ಟೈಮ್ಸ್ ಪಟ್ಟಿಯಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳು ರ್ಯಾಂಕ್ ಸಂಸ್ಥೆಗಳು 38 - ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)111 - ಅಣ್ಣಾ ವಿಶ್ವವಿದ್ಯಾಲಯ 131 - ಭಾರತೀಯ ತಂತ್ರಜ್ಞಾನ ಸಂಸ್ಥೆ ಇಂದೋರ್ 140 - ಮಹಾತ್ಮಾಗಾಂಧಿ ವಿಶ್ವವಿದ್ಯಾಲಯ146 - ಶೂಲಿನಿ ಜೈವಿಕ ತಂತ್ರಜ್ಞಾನ ಮತ್ತು ನಿರ್ವಹಣಾ ವಿಜ್ಞಾನ ವಿಶ್ವವಿದ್ಯಾಲಯ149 - ಸವಿತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್, ಟೆಕ್ನಿಕಲ್ ಸೈನ್ಸ್ಸ್ 161 - ಜಾಮಿಯಾ ಮಿಲಿಯಾ ಇಸ್ಲಾಮಿಯಾ184 - ಭಾರತೀಯ ತಂತ್ರಜ್ಞಾನ ಸಂಸ್ಥೆ ಗುವಾಹಟಿ 184 - ಕೆಐಐಟಿ ಯೂನಿವರ್ಸಿಟಿ188 - ಅಲಿಘಡ ಮುಸ್ಲಿಂ ಯೂನಿವರ್ಸಿಟಿ191 - ಯುಪಿಇಎಸ್, ಡೆಹ್ರಾಡೂನ್191 - ಭಾರತೀಯ ತಂತ್ರಜ್ಞಾನ ಸಂಸ್ಥೆ ಪಾಟ್ನಾ191 - ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ರೂರ್ಕೆಲಾ200 - ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಸಾರ್ಮೇಷನ್ ಟೆಕ್ನಾಲಜಿ, ಹೈದರಾಬಾದ್