*  ಐಐಟಿ ಮದ್ರಾಸ್ ಝಂಝಿಬಾರ್ ಕ್ಯಾಂಪಸ್ ನಿರ್ದೇಶಕರನ್ನಾಗಿ ಪ್ರೀತಿ ಅಘಾಲಯಂ ಅವರನ್ನು ನೇಮಕ ಮಾಡಲಾಗಿದೆ. * ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲ ವಿದೇಶಿ ಕ್ಯಾಂಪಸ್ ಆಗಿದ್ದು, ಪ್ರೀತಿ ಅಘಾಲಯಂ ಅವರು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿನಿ ಆಗಿದ್ದು, ಈಗ ಐಐಟಿಯ ಮೊದಲ ಮಹಿಳಾ ನಿರ್ದೇಶಕಿ ಕೂಡ ಆಗಿದ್ದಾರೆ.* ಮದ್ರಾಸ್ ಐಐಟಿ ನಲ್ಲಿ ನಾವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪಾಲಿಸುತ್ತಿದ್ದೇವೆ ಹಾಗೂ ಲಿಂಗ ಸಾಮರಸ್ಯವನ್ನು ತರುವುದು ಕೂಡ ನಮ್ಮ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು' ಎಂದು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ತಿಳಿಸಿದ್ದಾರೆ.