Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
AI, ಸೈಬರ್ ಮತ್ತು ಡ್ರೋನ್ ಕ್ಷೇತ್ರಗಳಲ್ಲಿ ಯುವಕರಿಗೆ ಸೇನೆಯ ತರಬೇತಿ
3 ಡಿಸೆಂಬರ್ 2025
* ಭಾರತೀಯ ಸೇನೆ ತನ್ನ ಯುವಜನತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಒದಗಿಸಲು ಹೊಸ
ಇಂಟರ್ನ್ಶಿಪ್ ಕಾರ್ಯಕ್ರಮ
ವನ್ನು ಪರಿಚಯಿಸಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ನೇರವಾಗಿ ಸೇನೆಯ ವಿವಿಧ ತಾಂತ್ರಿಕ ವಿಭಾಗಗಳೊಂದಿಗೆ ಕೆಲಸ ಮಾಡಲು ಅವಕಾಶ ಪಡೆಯುತ್ತಾರೆ ಮತ್ತು ನವೀನ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸುತ್ತಾರೆ.
* ಈ ಇಂಟರ್ನ್ಶಿಪ್ ಕಾರ್ಯಕ್ರಮವು ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ಡ್ರೋನ್ ತಂತ್ರಜ್ಞಾನ ಮತ್ತು ಇತರೆ ಹೊಸ ತಾಂತ್ರಿಕ ಕ್ಷೇತ್ರಗಳಲ್ಲಿ ಯುವಕರಿಗೆ ವಿಶಿಷ್ಟ ತರಬೇತಿ ಮತ್ತು ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಅವರು ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಹೇಗೆ ಬಳಸಲಾಗುತ್ತದೆ ಎಂಬುದನ್ನು ನೇರವಾಗಿ ಅರಿತುಕೊಳ್ಳಬಹುದು.
* ಕಾರ್ಯಕ್ರಮದ ಉದ್ದೇಶಗಳು:
1. ಯುವಕರನ್ನು ಭವಿಷ್ಯದ ತಾಂತ್ರಿಕ ಕ್ಷೇತ್ರಗಳಿಗೆ ಸಿದ್ಧಪಡಿಸುವುದು.
2. ಸೇನೆಯಲ್ಲಿನ ತಾಂತ್ರಿಕ ಕಾರ್ಯಪದ್ದತಿ ಮತ್ತು ನವೀನತೆಯನ್ನು ಪರಿಚಯಿಸುವುದು.
3. ರಾಷ್ಟ್ರಸೇವೆ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಅವಕಾಶ ಒದಗಿಸುವುದು.
ಮುಖ್ಯ ಕ್ಷೇತ್ರಗಳು
1. ಕೃತಕ ಬುದ್ಧಿಮತ್ತೆ (AI) – ಸೇನಾ ಕಾರ್ಯಾಚರಣೆ, ಡೇಟಾ ವಿಶ್ಲೇಷಣೆ, automation
2. ಸೈಬರ್ ಕೌಶಲ್ಯಗಳು – ಸೈಬರ್ ಭದ್ರತೆ, data protection, ಡಿಜಿಟಲ್ ರಕ್ಷಣಾ ತಂತ್ರಗಳು
3. ಡ್ರೋನ್ ತಂತ್ರಜ್ಞಾನ – ನಿಗಾವಕ್ಷಣೆ, ಪತ್ತೆ, mapping ಮತ್ತು tactical deployment
4. ಇತರೆ ಅತ್ಯಾಧುನಿಕ ತಾಂತ್ರಿಕ ಮತ್ತು ರಕ್ಷಣಾ ಸಂಬಂಧಿತ ಕ್ಷೇತ್ರಗಳು
* ವಿದ್ಯಾರ್ಥಿಗಳಿಗೆ ದೊರೆಯುವ ಅವಕಾಶಗಳು
1. ಸೇನೆಯ ತಾಂತ್ರಿಕ ವಿಭಾಗಗಳೊಂದಿಗೆ ನೇರವಾಗಿ ಕೆಲಸ
2. ನಿಜ ಜೀವನದ ರಕ್ಷಣಾ ಯೋಜನೆಗಳಲ್ಲಿ practically ಅನುಭವ
3. ಸೇನೆ ಬಳಸುವ ಅತ್ಯಾಧುನಿಕ ಉಪಕರಣಗಳು ಮತ್ತು ವ್ಯವಸ್ಥೆಗಳ ಪರಿಚಯ
4. ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯದ ವೃತ್ತಿ ನಿರ್ಮಿಸಲು ಮಾರ್ಗದರ್ಶನ
ಈ ಇಂಟರ್ನ್ಶಿಪ್ ಕಾರ್ಯಕ್ರಮವು ಯುವಜನಕ್ಕೆ ರಾಷ್ಟ್ರಸೇವೆ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ವಿಶಿಷ್ಟ ಪ್ರಯತ್ನವಾಗಿದೆ. ಭವಿಷ್ಯದ ತಾಂತ್ರಿಕ ತಜ್ಞರನ್ನು ರೂಪಿಸಲು ಮತ್ತು ಯುವಕರಲ್ಲಿ ರಕ್ಷಣಾ ತಂತ್ರಜ್ಞಾನದ ಅರಿವು ಮೂಡಿಸಲು ಇದು ಮಹತ್ವದ ಹೆಜ್ಜೆಯಾಗಿದೆ.
Take Quiz
Loading...