Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಸ್ಟ್ರೇಲಿಯಾ ಮತ್ತು ಭಾರತ ರಾಷ್ಟ್ರಗಳ ಸಮರಾಭ್ಯಾಸ ಆರಂಭ: 2025
14 ಅಕ್ಟೋಬರ್ 2025
* ಆಸ್ಟ್ರಾ-ಹಿಂದ ಸಮರಾಭ್ಯಾಸವು ಭಾರತ ಮತ್ತು ಆಸ್ಟ್ರೇಲಿಯಾದ ಜಂಟಿ ಸೇನಾ ವ್ಯಾಯಾಮವಾಗಿದೆ.ಇದರ ನಾಲ್ಕನೇ ಆವೃತ್ತಿಯು ಅಕ್ಟೋಬರ್ 13 ,2025 ರಂದು ಆಸ್ಟ್ರೇಲಿಯಾದ ಪರ್ತ ನಲ್ಲಿ ಆರಂಭವಾಗಿದೆ.ಈ ವ್ಯಾಯಾಮವು ಅಕ್ಟೋಬರ್ 2026 ರ ವರೆಗೆ ನಡೆಯಲಿದ್ದು,ಇದರಲ್ಲಿ ಉಭಯ ದೇಶಗಳ ಸೈನ್ಯದ ಸಿಬ್ಬಂದಿ ವಿವಿಧ ತಂತ್ರಗಳನ್ನು ಮತ್ತು ಕಾರ್ಯ ತಂತ್ರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
* ಆಸ್ಟ್ರಾ ಹಿಂದ ಎಂಬ ಹೆಸರಿನ ಸಮರಾಭ್ಯಾಸದಲ್ಲಿ 120 ಸೈನಿಕರನ್ನು ಒಳಗೊಂಡು ಭಾರತೀಯ ಸೇನಾ ತುಕಡಿ ಭಾಗಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ನೀಡಲಾಗಿದೆ.ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಈ ವಾರ್ಷಿಕ ಸಮರಾಭ್ಯಾಸವು ಹಾಗೆ ನಡೆಯುತಿತ್ತು.
* ಉದ್ದೇಶ : ಸೈನ್ಯದ ನಡುವೆ ಸಹಕಾರವನ್ನು ಹೆಚ್ಚಿಸುವುದು,ಸಂಘಟನೆಗಳನ್ನು ಸುಧಾರಿಸುವುದು,ಮಿಲಟರಿ ಸಹಕಾರವನ್ನು ಹೆಚ್ಚಿಸುವುದು,ಯುದ್ಧ ತಂತ್ರಗಾರಿಕೆಗಳ ವಿನಿಮಯ,ಜಂಟಿ ಕಾರ್ಯಚರಣೆಗಳನ್ನು ವಿನಿಮಯ ಮಾಡಿಕೊಳ್ಳುವುದು.
* ಪ್ರಮುಖ ವಿಷಯ : ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಭಯೋತ್ಪಾದನಾ ನಿರೋಧಕ ಕಾರ್ಯಾಚರಣೆಗಳು,ಉನ್ನತ ಮಟ್ಟದ ಶಿಸ್ತು,ಮತ್ತು ಜಂಟಿ ತಂತ್ರಗಳನ್ನು ಅಭ್ಯಾಸ ಮಾಡುವುದು ಇದರ ಕಾರ್ಯವಾಗಿದೆ.
* ಸಮರಾಭ್ಯಾಸದ ಆರಂಭವು
ಪರಸ್ಪರ ಸಹಯೋಗ ಮತ್ತು ನಂಬಿಕೆಯ
ಮನೋಭಾವವನ್ನು ಬಲಪಡಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.ಇದರಿಂದ ಭಾರತೀಯ ಮತ್ತು ಆಸ್ಟ್ರೇಲಿಯಾದ ಸೇನಾ ಪಡೆಗಳ ನಡುವಿನ ಸೌಹಾರ್ದತೆ ಮತ್ತಷ್ಟ್ಟು ಬೆಳೆದಿದೆ ಮತ್ತು ಬೆಳೆಯುತ್ತದೆ ಎಂದು ಹೇಳಾಗಿದೆ.
* ಆಸ್ಟ್ರಾ- ಹಿಂದ ಸರಣಿಯಲ್ಲಿ ಮೊದಲ ಸಮರಾಭ್ಯಾಸವು 2022 ರಲ್ಲಿ ರಾಜಸ್ತಾನದಲ್ಲಿ ನಡೆಯಿತು.
* ಆಸ್ಟ್ರಾ- ಹಿಂದ ಸಮರಾಭ್ಯಾಸವು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಪರ್ಯಾಯವಾಗಿ ನಡೆಯಲಾಗುವ ವಾರ್ಷಿಕ ಕಾರ್ಯಕ್ರಮವಾಗಿರುತ್ತದೆ ಎಂದು ಭಾರತೀಯ ಸೇನೆಯ ಪತ್ರಿಕಾ ಹೇಳಿಕೆ ತಿಳಿಸಿದೆ.
Take Quiz
Loading...