Job Description: * ಆರ್ ಸಿಬಿ ಯ ಮಹಿಳಾ ಪ್ರೀಮಿಯರ್ ಲೀಗ್ ಟಿ 20 ಕ್ರಿಕೆಟ್ ಟೂರ್ನಿಯಲ್ಲಿ ಸ್ಮೃತಿ ಮಂದಾನ ಅವರು ರಾಯಲ್ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕಿಯಾಗಿ ಮುನ್ನಡೆಸಲಿದ್ದಾರೆ.* ಆರ್‌ಸಿಬಿ ತಂಡವು 3.40 ಕೋಟಿ ಮೊತ್ತಕ್ಕೆ ಸ್ಮೃತಿ ಅವರನ್ನು ತನ್ನ ದಾಗಿಸಿಕೊಂಡಿತ್ತು. ಎಡಗೈ ಬ್ಯಾಟ‌ರ್ ಆಗಿರುವ ಅವರು ಭಾರತ ತಂಡದ ಉಪನಾಯಕಿಯೂ ಕೂಡ ಆಗಿದ್ದಾರೆ.