* ಆನ್ಲೈನ್ ಶಾಪಿಂಗ್ ನಲ್ಲಿ ಗ್ರಾಹಕರಿಗೆ ಆಗುವ ವಂಚನೆಯನ್ನು ತಡೆಯಲು ಇ-ಕಾಮರ್ಸ್ ವೇದಿಕೆಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.* ಇ-ಕಾಮರ್ಸ್ ಮೂಲತತ್ವಗಳು ಮತ್ತು ಸ್ವಯಂ ಆಡಳಿತ ಕುರಿತ ಮಾರ್ಗಸೂಚಿಗಳನ್ನು ಭಾರತೀಯ ಪ್ರಮಾಣೀಕರಣ ಸಂಸ್ಥೆ (ಬಿಐಅವಕಾಶವಿದೆ ಎಂದು ತಿಳಿಸಿದವರೊಂದಿಗೆ ವೇದಿಕೆಗಳನ್ನು ಪೂರ್ಣಗೊಳಿಸಬೇಕು. ಅವರ ಸಂಪರ್ಕ ವಿವರ ಮತ್ತು ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.* ಗ್ರಾಹಕರು ಹಾಗೂ ಸಂಘ–ಸಂಸ್ಥೆಗಳಿಂದ ಫೆಬ್ರುವರಿ 15ರ ವರೆಗೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. * ಆಮದು ಸರಕುಗಳ ವಿವರಗಳನ್ನು, ಆಮದುದಾರ, ಪ್ಯಾಕರ್, ಮಾರಾಟಗಾರರ ಸಂಪರ್ಕ ಮಾಹಿತಿಯೊಂದಿಗೆ ಪ್ರಕಟಿಸಬೇಕು.* ಗ್ರಾಹಕರ ಒಪ್ಪಿಗೆ, ವಹಿವಾಟಿನ ಪರಿಶೀಲನೆಗೆ ಸಹಾಯ ಮಾಡಬೇಕು. ಸರಕು ರದ್ದತಿ, ಹಿಂದಿರುಗಿಸುವಿಕೆ ಮತ್ತು ಮರುಪಾವತಿಗೆ ಪಾರದರ್ಶಕ ನಿಯಮಗಳನ್ನು ಅನುಸರಿಸಬೇಕು. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಿದೆ.* ಇ–ಕಾಮರ್ಸ್ ವಹಿವಾಟು ಗ್ರಾಹಕರ ರಕ್ಷಣೆ ಮತ್ತು ನಂಬಿಕೆಗೆ ಅನುಗುಣವಾಗಿ ನಡೆಯಬೇಕು. ಸ್ವಯಂ ಆಡಳಿತದ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾರ್ಗಸೂಚಿ ತಿಳಿಸಿದೆ.