Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆನೆಗಳ ಅತಿ ಹೆಚ್ಚು ಸಂಖ್ಯೆಯ ರಾಜ್ಯವಾಗಿ ಕರ್ನಾಟಕ ಮುಂಚೂಣಿಯಲ್ಲಿ
16 ಅಕ್ಟೋಬರ್ 2025
* ವಿಶ್ವ ಆನೆಗಳ ದಿನ ಆಗಸ್ಟ್ 12 ರಂದು ಆಚರಿಸಲಾಗುತ್ತದೆ.ಕರ್ನಾಟಕ ರಾಜ್ಯ ದೇಶದಲ್ಲೇ ಅತಿ ಹೆಚ್ಚು ಆನೆಗಳನ್ನುಹೊಂದಿದ ರಾಜ್ಯವಾಗಿ ಹೊರಹೊಮ್ಮಿದೆ.ರಾಜ್ಯದಲ್ಲಿ
6395
ಕಾಡಾನೆಗಳಿದ್ದು,ಈ ಪೈಕಿ ಕಳೆದ ವರ್ಷಗಳಲ್ಲಿ 51 ಕಾಡಾನೆಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ.ರಾಜ್ಯದಲ್ಲಿ ಈ ಅವಧಿಯಲ್ಲಿ 294 ಕಾಡಾನೆಗಳು ಮೃತಪಟ್ಟಿದವು,ಇವುಗಳ ಪೈಕಿ 51 ಸಾವು ಅಸ್ವಾಭಾವಿಕವಾಗಿದೆ ಎಂಬುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.
* ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2023 ರ ಆನೆ ಗಣತಿ ಪ್ರಕಾರ ಕರ್ನಾಟಕ ಅತಿ ಹೆಚ್ಚು ಕಾಡಾನೆಗಳನ್ನು ಹೊಂದಿದೆ.
* ಕೇಂಬ್ರಿಜ್ಡ್ ಯೂನಿವರ್ಸಿಟಿ ಪ್ರೆಸ ಪ್ರಕಟಿಸಿದ ಆರ್ ಸುಕುಮಾರ ಅವರು ಬರೆದಿರುವ "ದಿ ಏಷ್ಯನ್ ಎಲಿಪೆಂಟ ಇಕಾಲಜಿ ಅಂಡ್ ಮ್ಯಾನೇಜ್ಮೆಂಟ್ " ಪುಸ್ತಕದನ್ವಯ,ನೈಸರ್ಗಿಕವಾಗಿ ಕಾಡಾನೆಗಳ ಸಾವಿನ ಪ್ರಮಾಣವು ವರ್ಷಕ್ಕೆ ಸರಾಸರಿ 1 .8 %ರಷ್ಟಿದೆ ಎಂದು ಹೇಳಿದ್ದಾರೆ.
ಕಾಡಾನೆಗಳ ಸಾವು ತಡೆಗಟ್ಟುವ ಪ್ರಕರಣ ಕ್ರಮಗಳು:
* ಜಲಸಂಪನ್ಮೂಲಗಳ ಅಭಿವೃದ್ಧಿ
* ನೀರಿನ ಲಭ್ಯತೆ
* ಕೆರೆಗಳ ನಿರ್ಮಾಣ
* ವನ್ಯ ಜೀವಿಗಳ ಆವಸ್ಥಾನವನ್ನು ಅಭಿವೃದ್ಧಿಗೊಳಿಸುವುದು
* ಹುಲ್ಲುಗಾವಲು ಸಂರಕ್ಷಣೆ
* ಆನೆಗಳ ಅಸ್ವಾಭಾವಿಕ ಸಾವಿಗೆ ಕಾರಣವಾಗುತ್ತಿರುವವರವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ.
* ಗಣತಿ ವಿಧಾನದಲ್ಲಿ ಕೈಗೊಂಡ ಬದಲಾವಣೆಯಿಂದ ಆನೆಗಳ ಸಂಖ್ಯೆಯನ್ನು 2017 ರ ಜನಗಣತಿ ಜೊತೆ ಹೋಲಿಕೆ ಮಾಡಲಾಗುವುದು,ಎಂದು ಅಧಿಕಾರಿಗಳು ಹೇಳಿದ್ದಾರೆ.
* ಅಖಿಲ ಭಾರತ ಸಿಂಕ್ರೋನಸ್ ಗಣತಿಯ ಅಂದಾಜಿನ ಪ್ರಕಾರ,ಭಾರತದಲ್ಲಿ 18,255 ರಿಂದ 26,645 ಆನೆಗಳಿರಬಹುದು.
* ಭಾರತದಲ್ಲಿ ಇರುವ ಕಾಡಾನೆಗಳ ಸಂಖ್ಯೆ:22,446
* ಕರ್ನಾಕಟದಲ್ಲಿ ಇರುವ ಆನೆಗಳ ಸಂಖ್ಯೆ:6,013
* ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇರುವ ಆನೆಗಳ ಸಂಖ್ಯೆ:11,934
* ಕರ್ನಾಟಕ ಆನೆಗಳ ಸಂಖ್ಯೆಗಳಲ್ಲಿ ಅಗ್ರ ಸ್ಥಾನದಲ್ಲಿದೆ.
Take Quiz
Loading...