Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
2025ರಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಯಶಸ್ವಿ ಉಡಾವಣೆ
20 ಅಕ್ಟೋಬರ್ 2025
* ಬ್ರಹ್ಮೋಸ್ ಕ್ಷಿಪಣಿ ಎರಡು ಹಂತದ ಕ್ಷಿಪಣಿಯಾಗಿದ್ದು,ಡಾ.ಎ.ಪಿ.ಜೆ ಅಬ್ದುಲ ಕಲಾಂ ಅವರ ಪರಿಕಲ್ಪನೆ ಮತ್ತು ನೇತೃತ್ವದಲ್ಲಿ ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪಮೆಂಟ್ ಪ್ರೋಗ್ರಾಮ್ನಡಿ ಬಲಶಾಲಿ ಪೃಥ್ವಿ,ಅಗ್ನಿ,ತ್ರಿಶೂಲ,ಆಕಾಶ,ನಾಗ ಸೇರಿದಂತೆ ವಿವಿಧ ಶ್ರೇಣಿಯ ಸ್ವದೇಶಿಯ ಕ್ಷಿಪಣಿಗನ್ನು ಅಭಿವೃದ್ಧಿ ಪಡಿಸಲು ಪ್ರಾರಂಭಿಸಲಾಯಿತು.
* ಈ ಕ್ಷಿಪಣಿಯೂ 290 ಕಿ .ಮೀ ವರೆಗಿನ ಹಾರಾಟ ವ್ಯಾಪ್ತಿ ಹೊಂದಿದ್ದು,ಹಾರಾಟ ಉದ್ದಕ್ಕೂ ಸೂಪರ್ ಸಾನಿಕ ವೇಗವನ್ನು ಹೊಂದಿದೆ.ಇದು ಕಡಿಮೆ ಹಾರಾಟ ಸಮಯಕ್ಕೆ ಕಾರಣವಾಗುತ್ತದೆ.
* ಬ್ರಹ್ಮೋಸ್ "ಫೈರ್ ಅಂಡ್ ಫರ್ಗೆಟ್" ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.ಗುರಿಯನ್ನು ತಲಪುವ ದಾರಿಯಲ್ಲಿ ವಿವಿಧ ಹಾರಾಟದ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತದೆ.ಬ್ರಹ್ಮೋಸ್ 200 ಕೆ .ಜಿ ವರೆಗಿನ ಸಾಂಪ್ರದಾಯಿಕ ಸಿಡಿ ತಲೆಯನ್ನು ಒಯ್ಯುತ್ತದೆ.
* ಬ್ರಹ್ಮೋಸ್ ಒಂದು ಬೃಹತ ಸಂಸ್ಥೆಯಾಗಿದ್ದು,ಕೈಗಾರಿಕೆಗಳ ಅತ್ತುತ್ಯಮ ಜಾಲವನ್ನು ಹೊಂದಿದ್ದು,ಸಾರ್ವಜನಿಕ ಮತ್ತು ಖಾಸಗಿ ಕೆಲಸಗಾರರು ಮತ್ತು ಉದ್ಯೋಗಿಗಳು ಪರಿಪೂರ್ಣ ಮಿಶ್ರಣವಾಗಿದ್ದು,ಇದನ್ನು ವಿಶ್ವ ದರ್ಜೆಯ ತಂತ್ರಜ್ಞಾನ ವನ್ನಾಗಿ ಮಾಡಲು ಶ್ರಮಿಸುತ್ತಾರೆ.
* ಬ್ರಹ್ಮೋಸ್ ಕ್ಷಿಪಣಿಯನ್ನು ಜಲ ಅಂತ್ರಗಾಮಿ ನೌಕೆಗಳು,ಹಡಗುಗಳು,ವಿಮಾನಗಳು ಅಥವಾ ಭೂಮಿಯಿಂದ ಉಡಾಯಿಸಬಹುದು.ಬ್ರಹ್ಮೋಸ್ ವಾಯು ಉಡಾವಣೆ ಕ್ಷಿಪಣಿಯ ವಿಸ್ತೃತ ಶ್ರೇಣಿಯ ಆವೃತ್ತಿ ಎಸ ಯು -30 ಎಂ ಕೆ ಐ ಯನ್ನು 2022 ರಲ್ಲಿ ವಿಮಾನದಿಂದ ಪರೀಕ್ಷಿಶಿಸಲಾಯಿತು.
*2022 ರ್ ಜನವರಿ 11 ರಂದು ಸಮುದ್ರದಿಂದ ಸಮುದ್ರಕ್ಕೆ ಚಿಮ್ಮುವ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿಯಾಗಿ ನಡೆಯಿತು.ಇದು ಶಬ್ದಕ್ಕಿಂತ ಮೂರೂ ಪಟ್ಟು ವೇಗವಾಗಿ ಸಂಚರಿಸಬಲ್ಲದು,ಜಾಗತಿಕ ಮಟ್ಟದ ರಕ್ಷಣಾ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ವೇದಿಕೆ ಕಲ್ಪಿಸುವ ಪ್ರಮುಖ ಅಸ್ತ್ರವಾಗಿದೆ.
* ಈ ಯೋಜನೆಗೆ ಭಾರತ ಮತ್ತು ರಷ್ಯಾದ ಪ್ರಮುಖ ನದಿಗಳಾದ ಬ್ರಹ್ಮಪುತ್ರ ಮತ್ತು ಮೊಸಾಕ್ವ್ನ ಹೆಸರುಗಳನ್ನೊಳಗೊಂಡಂತೆ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ.
* 2001 ರಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಭೂ -ಆಧಾರಿತ ಲಾಂಚರ್ ನಿಂದ ಮೊದಲ ಯಶಸ್ವಿ ಪರೀಕ್ಷೆ ನಡೆಸಲಾಯಿತು.ನೆಲದಿಂದ ಕಡಿಮೆ ದೂರದಲ್ಲಿ ದಾಳಿ ನಡೆಸುವ ಸಾಮರ್ಥ್ಯದ ಬಗ್ಗೆ 2019 ರ ಸೆಪ್ಟೆಂಬರ್ 30 ರಂದು ನಡೆಸಲಾಗಿತ್ತು.
* ಈ ಕ್ಷಿಪಣಿ ಮಾರ್ಗದರ್ಶನವನ್ನು" ಬ್ರಹ್ಮೋಸ್ ಏರೋಸ್ಪೇಸ" ಅಭಿವೃದ್ಧಿ ಪಡಿಸಿದೆ.ಬ್ರಹ್ಮೋಸ್ ಪ್ರಧಾನ ಕಚೇರಿ ಸಂಕೀರ್ಣವು ನವದೆಹಲಿಯಲ್ಲಿದೆ.
* 2010 ರ ಸೆಪ್ಟೆಂಬರ್ 5 ರಂದು ನಡೆದ ಬ್ರಹ್ಮೋಸ್ ಪರೀಕ್ಷೆಯು ಸೂಪರ್ ಸಾನಿಕ ವೇಗದಲ್ಲಿ ಕಡಿದಾದ ಡೈವ ಮೊಡನಲ್ಲಿ ಪರೀಕ್ಷಿಸಲ್ಪಟ್ಟ ಮೊದಲ ಕ್ರೂಸ ಕ್ಷಿಪಣಿ ಎಂಬ ವಿಶ್ವ ದಾಖಲೆಯನ್ನು ಪಡೆದಿತ್ತು.
* ಈ ಯೋಜನೆಯಲ್ಲಿ ಶೇ.50 .5 ರಷ್ಟುಭಾರತೀಯರಿದ್ದು,ಶೇ.49 .5 ರಷ್ಟುರಷ್ಯನ್ನರ ಪಾಲಿದೆ.
Take Quiz
Loading...