* ಇತ್ತೀಚೆಗೆ ಸುಬಿಯಾಂಟೊ ಅವರು ಇಂಡೋನೇಷ್ಯಾದ 8ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂಡೋನೇಷ್ಯಾದ ಮೊದಲ ಅಧ್ಯಕ್ಷರಾದ ಸುಕರ್ನೊ ಅವರು 1950ರಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ಭಾರತದ ಮೊದಲ ಮುಖ್ಯ ಅತಿಥಿಯಾಗಿದ್ದರು.* ಅಧ್ಯಕ್ಷ ಸುಸಿಲೋ ಬಾಂಬಾಂಗ್ ಯುಧೋಯೊನೊ ಅವರನ್ನು 2011ರಲ್ಲಿ ಆಹ್ವಾನಿಸಲಾಯಿತ್ತು. ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ 2018 ರಲ್ಲಿ ಇತರ ಆಸಿಯಾನ್ ನಾಯಕರೊಂದಿಗೆ ಮುಖ್ಯ ಅತಿಥಿಯಾಗಿದ್ದರು. 4ನೇ ಬಾರಿಗೆ ಇಂಡೋನೇಷ್ಯಾದ ನಾಯಕರೊಬ್ಬರು ಭಾರತದ ಗಣರಾಜ್ಯೋತ್ಸವದಂದು ಮುಖ್ಯ ಅತಿಥಿಯಾಗಲಿದ್ದಾರೆ. * ಇಂಡೋನೇಷ್ಯಾ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಿದೆ.