Job Description: * ಭಾರತ ದೇಶದಲ್ಲಿ ನವೀಕಲಿಸಬಹುದಾದ ಇಂಧನ ಮೂಲವಿಂದ 175 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಲಾಗಿದೆ. ಇದರಲ್ಲಿ 100 ಗಿಗಾ ವ್ಯಾಟ್ ಸೋಲಾರ್, 60 ಗಿಗಾ ವ್ಯಾಟ್ ಪವನ ಶಕ್ತಿ ಮೂಲಕ ವಿದ್ಯುತ್‌ ಉತ್ಪಾನೆ ಇನ್ನುಆದ 15 ಗಿಗಾ ವ್ಯಾಟ್ ವಿದ್ಯುತ್ ಅನ್ನು ನವೀಕಲ್ಲಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಲಾಗಿದೆ. * ಸದ್ಯ ದೇಶದಲ್ಲಿ 62 ಗಿಗಾ ವ್ಯಾಟ್ ಸೋಲಾತದ ಇಂಧನ ಮತ್ತು 40,788 ಮೆಗಾ ವ್ಯಾಟ್ ಪವನ ಶಕ್ತಿಯ ಮೂಲಕ ಇಂಧನ ಉತ್ಪಾದನೆ ಮಾಡುವ ಗುಲಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 175 ಗಿಗಾ ವ್ಯಾಟ್ ಇಂಧನ ಉತ್ಪಾದನೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸ ಮಾಡಲಾಗುತ್ತಿದೆ. * ದೇಶದ ವಿವಿಧ ಭಾಗಗಳಲ್ಲಿ ಹೆಚ್ಚು ಹೆಚ್ಚು ಸೌರ ವಿದ್ಯುತ್‌ ಘಟಕ ಅಳವಡಿಸುವ ಮೂಲಕ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಿದೆ