Loading..!

Back
Reviews - ಉಜ್ವಲ 60 ಪ್ರಬಂಧಗಳು - ಮಂಜನಾಥ ಕೆ. ಯು
Image not found
Author: ಮಂಜುನಾಥ.ಕೆ.ಯು
Publisher: ಉಜ್ವಲ ಅಕಾಡೆಮಿ ಪ್ರಕಾಶನ
Description: ಉಜ್ವಲ 60 ಪ್ರಬಂಧಗಳು ಪುಸ್ತಕವು ಸಂಪಾದಕರಾದ: ಮಂಜನಾಥ ಕೆ. ಯು ಅವರಿಂದ ರಚಿತಗೊಂಡಿದೆ, ಈ ಪುಸ್ತಕದಲ್ಲಿ ಆತ್ಮ ನಿರ್ಭರ ಭಾರತ, ಕೋವಿಡ್-19, ಭಾರತ ಚೀನಾ ಗಡಿ ವಿವಾದ, ಚಂದ್ರಯಾನ -2, ಒಂದು ದೇಶ ಒಂದು ಚುನಾವಣೆ, ವಿಧಿ 370 ಮತ್ತು 35ಎ ರದ್ದತಿ, ಹಾಗೂ ಇನ್ನು ಹಲವು ವಿಷಯಗಳನ್ನು ಒಳಗೊಂಡ ಪುಸ್ತಕ ಇದಾಗಿದೆ. KAS / PSI / RSI / ESI / DSI / KSISF - SI ಈ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಬಂಧ ಪುಸ್ತಕ ಇದಾಗಿದೆ. 2021 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.