Loading..!

Back
ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ
Book nameದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ
AuthorJeevith Publications
PublisherJeevith Publications
LanguageKannada
Stocks leftOut of stock
Descriptionದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪುಸ್ತಕವು ಪದವಿ ಪೂರ್ವ ಪಠ್ಯ ಪುಸ್ತಕದ ಅನುಸಾರ ಸಂಪೂರ್ಣ ಪ್ರಶ್ನೋತ್ತರ ಕೈಪಿಡಿ ಪುಸ್ತಕ ವಾಗಿದೆ. ಈ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪುಸ್ತಕದ ವಿಶೇಷತೆಗಳು * ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಪಠ್ಯ ಪುಸ್ತಕದ ಅನುಸಾರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವುದು. * ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಪ್ರಶ್ನೆಕೋಶದ ಎಲ್ಲ ಪ್ರಶ್ನೆಗಳಿಗೆ ಅಧ್ಯಾಯವಾರು, ವಿಷಯವಾರು ಕ್ರಮಬದ್ಧವಾಗಿ ಉತ್ತರಗಳ ನೀಡಿರುವುದು. * ಪ್ರಶ್ನೆ ಮತ್ತು ಅಂಕಗಳ ವಿತರಣೆ ಪಟ್ಟಿ. * ನೀಲ ನಕ್ಷೆ * ಪದವಿಪೂರ್ವ ಶಿಕ್ಷಣ ಇಲಾಖೆ 2018 ರಲ್ಲಿ ನೀಡಿರುವ 3 ಮಾದರಿ ಪ್ರಶ್ನೆ ಪತ್ರಿಕೆಗಳು ಉತ್ತರ ಮತ್ತು ಪರೋಕ್ಷ ಸಲಹೆಗಳೊಂದಿಗೆ * ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಚ್ 2015, ಜುಲೈ 2015, ಮಾರ್ಚ್ 2016, ಜುಲೈ 2016, ಮಾರ್ಚ್ 2017, ಜುಲೈ 2017, ಮಾರ್ಚ್ 2018, ಜುಲೈ 2018, ಮಾರ್ಚ್ 2019, ಜುಲೈ 2019, ಮಾರ್ಚ್ 2020ರ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪೂರ್ಣ ಉತ್ತರಗಳೊಂದಿಗೆ. * ಪದಬಂಧ.
Number of pages314
Price₹150.00 (₹169.00) 12% off