Loading..!

Back
ದ್ವಿತೀಯ ಪಿಯುಸಿ ಕನ್ನಡ ಪುಸ್ತಕ
Book nameದ್ವಿತೀಯ ಪಿಯುಸಿ ಕನ್ನಡ ಪುಸ್ತಕ
AuthorJeevith Publications
PublisherJeevith Publications
LanguageKannada
Stocks leftIn Stock
Descriptionದ್ವಿತೀಯ ಪಿಯುಸಿ ಕನ್ನಡ ಪುಸ್ತಕವು ಸಂಪೂರ್ಣ ಪ್ರಶ್ನೋತ್ತರ ಕೈಪಿಡಿ ಪುಸ್ತಕ ವಾಗಿದೆ. ಈ ದ್ವಿತೀಯ ಪಿಯುಸಿ ಕನ್ನಡ ಪುಸ್ತಕದ ವಿಶೇಷತೆಗಳು
* ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಪಠ್ಯ ಪುಸ್ತಕದ ಅನುಸಾರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವುದು.
* ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಪ್ರಶ್ನೆಕೋಶದ ಎಲ್ಲ ಪ್ರಶ್ನೆಗಳಿಗೆ ಅಧ್ಯಾಯವಾರು, ವಿಷಯವಾರು ಕ್ರಮಬದ್ಧವಾಗಿ ಉತ್ತರಗಳ ನೀಡಿರುವುದು.
* ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ಉತ್ತರಗಳೊಂದಿಗೆ (2020-21ರ ಶೈಕ್ಷಣಿಕ ವರ್ಷಕ್ಕೆ ಮಾತ್ರ)
* ಮೂರು ಮಾದರಿ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ಉತ್ತರಗಳೊಂದಿಗೆ (2021-22ರ ಶೈಕ್ಷಣಿಕ ವರ್ಷಕ್ಕೆ ಮಾತ್ರ).
ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
 
Number of pages358
Price₹99.00 (₹179.00) 45% off