Loading..!

ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕ
Jeevith Publications | Jeevith Publications | Kannada
Description: ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕವು ಪದವಿ ಪೂರ್ವ ಪಠ್ಯ ಪುಸ್ತಕದ ಅನುಸಾರ ಸಂಪೂರ್ಣ ಪ್ರಶ್ನೋತ್ತರ ಕೈಪಿಡಿ ಪುಸ್ತಕ ವಾಗಿದೆ. ಈ ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕದ ವಿಶೇಷತೆಗಳು * ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಪಠ್ಯ ಪುಸ್ತಕದ ಅನುಸಾರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವುದು. * ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಪ್ರಶ್ನೆಕೋಶದ ಎಲ್ಲ ಪ್ರಶ್ನೆಗಳಿಗೆ ಅಧ್ಯಾಯವಾರು, ವಿಷಯವಾರು ಕ್ರಮಬದ್ಧವಾಗಿ ಉತ್ತರಗಳ ನೀಡಿರುವುದು. * ನೀಲ ನಕ್ಷೆ * ಪದವಿಪೂರ್ವ ಶಿಕ್ಷಣ ಇಲಾಖೆ 2018 ರಲ್ಲಿ ನೀಡಿರುವ 3 ಮಾದರಿ ಪ್ರಶ್ನೆ ಪತ್ರಿಕೆಗಳು ಉತ್ತರ ಮತ್ತು ಪರೋಕ್ಷ ಸಲಹೆಗಳೊಂದಿಗೆ * ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಚ್ 2015, ಮಾರ್ಚ್ 2016, ಜುಲೈ 2016, ಮಾರ್ಚ್ 2017, ಜುಲೈ 2017, ಮಾರ್ಚ್ 2018, ಜುಲೈ 2018, ಮಾರ್ಚ್ 2019, ಜುಲೈ 2019, ಮಾರ್ಚ್ 2020ರ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪೂರ್ಣ ಉತ್ತರಗಳೊಂದಿಗೆ.
₹115.00 (₹129.00) 11% off
Out of stock
Product Specifications
LanguageKannada
Shipping Weight570 g
PublisherJeevith Publications
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →