Loading..!

Back
Reviews - ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 5th Edition 2023 (4.8)
Image not found
Author: K M Suresh
Publisher: Spardha Vijeta
Description:

ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಡಾ| ಕೆಎಂ ಸುರೇಶ್ ಇವರಿಂದ ರಚಿತವಾದ "ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಇದೀಗ ಬಿಡುಗಡೆಗೊಂಡಿದ್ದು, 2016 ರಿಂದ 2023ರ ವರೆಗಿನ ಒಟ್ಟು 22 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯಾ ಕೀ ಉತ್ತರ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿರುತ್ತದೆ. 
* ಈ ಪುಸ್ತಕವು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿರುತ್ತದೆ. 
* ಈ ಪುಸ್ತಕದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಹಾಗೂ ಕಂಪ್ಯೂಟರ್ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿರುತ್ತದೆ. ಇಲ್ಲಿ PSI ಸಿವಿಲ್ / KSRP / ಡಿಟೆಕ್ಟಿವ್ / FEB / Wireless / ಜೈಲರ್ / ಇಂಟೆಲಿಜೆನ್ಸ್ ಹಾಗೂ RSI ನ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿರುತ್ತದೆ.
* ಈ ಪುಸ್ತಕವು 2016 ರಿಂದ 2023 ರವರೆಗಿನ ಒಟ್ಟು 22 ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
* 2023 ನೇ ಸಾಲಿನಪರಿಷ್ಕೃತ 5ನೇ ಮುದ್ರಣವಾಗಿದೆ.

Prasad S N Prasad

3 ಮೇ 2021

Koushik Kumar

25 ಮಾರ್ಚ್ 2021

Manjunatha Poojary

24 ಫೆಬ್ರುವರಿ 2021

P Angadi

21 ಫೆಬ್ರುವರಿ 2021

Giriraj Kumbar

31 ಜನವರಿ 2021

Notify me

Anjinappa M Anjinappa.M

11 ಡಿಸೆಂಬರ್ 2020

Dhanu Raju

10 ನವೆಂಬರ್ 2020

I'm waiting for this book...

Puneetha H C H C

18 ಅಕ್ಟೋಬರ್ 2020

Namage e book bekittu. Yavaga sigutthe