Loading..!

PDO ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್ 1 & 2) ಪ್ರಶ್ನಾಕೋಶ
ಸಿ.ಕೇಶವ | ಉನ್ನತಿ ಪ್ರಕಾಶನ | Kannada
Description: PDO ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್ 1 & 2) ಪ್ರಶ್ನಾಕೋಶ ಪುಸ್ತಕವು ಸಿ.ಕೇಶವ ರವರಿಂದ ರಚಿತವಾಗಿದೆ. ಈ ಪುಸ್ತಕವು 2009 - 2017 ರವೆರೆಗಿನ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ 1 & 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಿಂದಿನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. ಹಾಗೂ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿಯ ಅಭ್ಯಾಸ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. ಇದು ಮುಂದೆ ಬರುವ PDO ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. 2021 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
₹113.00 (₹150.00) 25% off
Out of Stock
Product Specifications
LanguageKannada
Page Count136 Pages
Shipping Weight230 g
Publisherಉನ್ನತಿ ಪ್ರಕಾಶನ
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →