Loading..!

Back
ಕೆ.ಎ.ಎಸ್. ಪರೀಕ್ಷಾ ಮಾರ್ಗದರ್ಶಿ - ಶಬರಿ
Book nameಕೆ.ಎ.ಎಸ್. ಪರೀಕ್ಷಾ ಮಾರ್ಗದರ್ಶಿ - ಶಬರಿ
Authorಸತೀಶ್ ಕುಮಾರ್ ವೈ. ಭಾವಿಮನಿ
Publisherಶಬರಿ ಕೋಚಿಂಗ್ ಸೆಂಟರ್ ಗುಲ್ಬರ್ಗ
LanguageKannada
Stocks leftOut of stock
Descriptionಕೆ.ಎ.ಎಸ್. ಪರೀಕ್ಷಾ ಮಾರ್ಗದರ್ಶಿ - ವಿವರಣೆಯೊಂದಿಗೆ ಬಿಡಿಸಲಾಗಿದೆ ಪುಸ್ತಕವು ಲೇಖಕರಾದ ಶ್ರೀ ಸತೀಶಕುಮಾರ ವೈ. ಭಾವಿಮನಿ ಅವರಿಂದ ರಚಿತವಾಗಿದೆ ಹಾಗೂ ಇದು ಶಬರಿ ಕೋಚಿಂಗ್ ಸೆಂಟರ್'ನ ಹೆಮ್ಮೆಯ ಕೊಡುಗೆಯ ಪುಸ್ತಕವಾಗಿದೆ. * ಪತ್ರಿಕೆ - 1 ಮತ್ತು ಪತ್ರಿಕೆ - 2 ಕ್ಕೆ ಸಂಬಂಧಿಸಿದ ವಿಶೇಷ ಮಾಹಿತಿ ಹಾಗೂ ಮಾನಸಿಕ ಸಾಮರ್ಥ್ಯ ವಿಷಯಗಳನ್ನು ಒಳಗೊಂಡಿದೆ. * 2019ರ ಪ್ರಮುಖ ಪ್ರಚಲಿತ ಘಟನೆಗಳನ್ನು ಒಳಗೊಂಡ ಪುಸ್ತಕ ಇದಾಗಿದೆ. * ಮಾನಸಿಕ ಸಾಮರ್ಥ್ಯ ಮತ್ತು ಅರ್ಥಶಾಸ್ತ್ರದ ಪ್ರಮುಖ ಅಂಶಗಳು ಭಾರತ ಸಂವಿಧಾನದ ಮತ್ತು ಇತಿಹಾಸದ ಪ್ರಮುಖ ಅಂಶಗಳು KAS, PSI, PC, FDA, SDA, PDO, ಎಲ್ಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಕೈಪಿಡಿಯ ವಿವರಣೆ ಅತಿ ಉಪಯುಕ್ತವಾಗಿದೆ.
Price₹299.00 (₹325.00) 8% off
Recent reviews

Sachin Gudimani

7 ಜೂನ್ 2022