Reviews - ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ - ಗರಣಿ (5.0)
Author: ಗರಣಿ ಎನ್. ಕೃಷ್ಣಮೂರ್ತಿ
Publisher: ಗರಣಿ ಪಬ್ಲಿಕೇಷನ್
Description: ಖ್ಯಾತ ಅರ್ಥಶಾಸ್ತ್ರ ಲೇಖಕರಾದ ಗರಣಿ ಎನ್ ಕೃಷ್ಣಮೂರ್ತಿ ಅವರಿಂದ ರಚಿತವಾದ "ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ" ಪುಸ್ತಕವು IAS ಮತ್ತು KAS ನ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉತ್ತಮ ಪುಸ್ತಕವಾಗಿದೆ.