Loading..!

Back
IAS ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರ ಕೈಪಿಡಿ
Book nameIAS ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರ ಕೈಪಿಡಿ
AuthorC V.ಜಯಣ್ಣ
PublisherSapna Book House
LanguageKannada
Stocks leftOut of Stock
DescriptionIAS ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರ ಕೈಪಿಡಿ ಪುಸ್ತಕವು ಸಿ.ವಿ. ಜಯಣ್ಣ ಅವರಿಂದ ರಚಿತವಾಗಿದೆ. ಈ ಪುಸ್ತಕವು ಪ್ರಶ್ನೋತ್ತರ ಕೈಪಿಡಿಯಾಗಿದೆ ಮತ್ತು ಸಾಮಾನ್ಯ ಅಧ್ಯಯನ ವಿಷಯವನ್ನು ಒಳಗೊಂಡಿದೆ. * ಪೂರ್ವಭಾವಿ ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು ಪ್ರತಿ ಪ್ರಶ್ನೆಪತ್ರಿಕೆ ತಲಾ 150 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿವೆ. * ಈ ಪುಸ್ತಕವು 1986 ರಿಂದ 2020ರವರೆಗಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ. 2021 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
Number of pages537
Price₹340.00 (₹425.00) 20% off