Back
IAS ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರ ಕೈಪಿಡಿ
Book name | IAS ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರ ಕೈಪಿಡಿ |
Author | C V.ಜಯಣ್ಣ |
Publisher | Sapna Book House |
Language | Kannada |
Stocks left | Out of Stock |
Description | IAS ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರ ಕೈಪಿಡಿ ಪುಸ್ತಕವು ಸಿ.ವಿ. ಜಯಣ್ಣ ಅವರಿಂದ ರಚಿತವಾಗಿದೆ. ಈ ಪುಸ್ತಕವು ಪ್ರಶ್ನೋತ್ತರ ಕೈಪಿಡಿಯಾಗಿದೆ ಮತ್ತು ಸಾಮಾನ್ಯ ಅಧ್ಯಯನ ವಿಷಯವನ್ನು ಒಳಗೊಂಡಿದೆ. * ಪೂರ್ವಭಾವಿ ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು ಪ್ರತಿ ಪ್ರಶ್ನೆಪತ್ರಿಕೆ ತಲಾ 150 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿವೆ. * ಈ ಪುಸ್ತಕವು 1986 ರಿಂದ 2020ರವರೆಗಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ. 2021 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. |
Number of pages | 537 |
Price | ₹340.00 |