Loading..!

Back
Reviews - ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು -ಡಾ. ರಂಗನಾಥ
Image not found
Author: ಡಾ. ರಂಗನಾಥ
Publisher: ವಿದ್ಯಾನಿಧಿ ಪ್ರಕಾಶನ
Description: ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಪುಸ್ತಕವು ಡಾ ರಂಗನಾಥ್ ಅವರಿಂದ ರಚಿತವಾಗಿದ್ದು, ರಾಜ್ಯದ ಬಹು ಬೇಡಿಕೆಯ ಭೂಗೋಳಶಾಸ್ತ್ರ ಕುರಿತ ಸ್ಪರ್ಧಾತ್ಮಕ ಪುಸ್ತಕವಾಗಿದೆ. ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಈ ಪುಸ್ತಕ ಬಹು ಉಪಯುಕ್ತವಾಗಿದೆ. 2022 ರ ಪರಿಷ್ಕೃತ 12 ನೇ ಮತ್ತು ವಿಸ್ತೃತ ಆವೃತ್ತಿಯಾಗಿದೆ.