Loading..!

Back
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ - SMV Gold
Book nameಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ - SMV Gold
AuthorA.Balaraju
PublisherSMV Gold Publication
LanguageKannada
Stocks leftOut of Stock
Descriptionಎಸ್ಎಂವಿ ಗೋಲ್ಡ್ ಇವರು ಹೊರತಂದಿರುವ "ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ" ಪುಸ್ತಕವು ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಿಜ್ಞಾನ ಪುಸ್ತಕವಾಗಿದೆ.
ಕೈಪಿಡಿಯ ವಿಶೇಷತೆಗಳು :
* ICSC, CBSC ಪಠ್ಯಕ್ರಮದಂತೆ ರಚಿಸಲಾಗಿದೆ. 
* ಪ್ರತಿ ಅಧ್ಯಾಯದ ಆರಂಭದಲ್ಲಿ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ-ಉತ್ತರಗಳಿವೆ.
* ಪ್ರತಿ ಪರಿಕಲ್ಪನೆಗೂ ಸವಿಸ್ತಾರವಾದ ವಿವರಣೆಯಿದೆ.
* ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳನ್ನು ಇಂಗ್ಲೀಷ್‌ನಲ್ಲೂ ನೀಡಲಾಗಿದೆ.
* ಪ್ರತಿ ಅಧ್ಯಾಯದ ಕೊನೆಯಲ್ಲಿ ಸಂಭವನೀಯ ಪ್ರಶೋತ್ತರಗಳಿವೆ.
* ಪ್ರತಿ ಭಾಗದ ಕೊನೆಯಲ್ಲಿ ಅಕಾರಾದಿಯಾಗಿ ಪದಸೂಚಿಯನ್ನು ನೀಡಲಾಗಿದೆ.
Number of pages780
Price₹440.00 (₹495.00) 12% off
Recent reviews

Rafee Q

27 ಜನವರಿ 2021