ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ - SMV Gold
| A.Balaraju | SMV Gold Publication | Kannada |
| Description: ಎಸ್ಎಂವಿ ಗೋಲ್ಡ್ ಇವರು ಹೊರತಂದಿರುವ "ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ವಿಜ್ಞಾನ" ಪುಸ್ತಕವು ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಿಜ್ಞಾನ ಪುಸ್ತಕವಾಗಿದೆ. ಕೈಪಿಡಿಯ ವಿಶೇಷತೆಗಳು : * ICSC, CBSC ಪಠ್ಯಕ್ರಮದಂತೆ ರಚಿಸಲಾಗಿದೆ. * ಪ್ರತಿ ಅಧ್ಯಾಯದ ಆರಂಭದಲ್ಲಿ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ-ಉತ್ತರಗಳಿವೆ. * ಪ್ರತಿ ಪರಿಕಲ್ಪನೆಗೂ ಸವಿಸ್ತಾರವಾದ ವಿವರಣೆಯಿದೆ. * ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳನ್ನು ಇಂಗ್ಲೀಷ್‌ನಲ್ಲೂ ನೀಡಲಾಗಿದೆ. * ಪ್ರತಿ ಅಧ್ಯಾಯದ ಕೊನೆಯಲ್ಲಿ ಸಂಭವನೀಯ ಪ್ರಶೋತ್ತರಗಳಿವೆ. * ಪ್ರತಿ ಭಾಗದ ಕೊನೆಯಲ್ಲಿ ಅಕಾರಾದಿಯಾಗಿ ಪದಸೂಚಿಯನ್ನು ನೀಡಲಾಗಿದೆ. |
| 780 pages |
| ₹440.00 |
| Out of Stock |
Recent reviews
Rafee Q
27 ಜನವರಿ 2021ಕಂಪ್ಯೂಟರ್ ನಾಲೆಡ್ಜ್ - ಡಿ.ಎ. ಗೌತಮ್ | Unnati Prakashana by ಡಿ.ಎ. ಗೌತಮ್, ಉನ್ನತಿ ಪ್ರಕಾಶನ
₹225.00 ₹280.00 20% off
(5)
