Loading..!

Back
ಚಿಗುರು ಬ್ರಹ್ಮಾಸ್ತ್ರ | ಇತಿಹಾಸ, ಸಾಮಾನ್ಯ ಜ್ಞಾನ, ಪರಿಸರ ವಿಜ್ಞಾನ, ಪ್ರಚಲಿತ ಘಟನೆ | Chiguru Bramhastra Question Bank Books | 20% Mega Discount
Book nameಚಿಗುರು ಬ್ರಹ್ಮಾಸ್ತ್ರ | ಇತಿಹಾಸ, ಸಾಮಾನ್ಯ ಜ್ಞಾನ, ಪರಿಸರ ವಿಜ್ಞಾನ, ಪ್ರಚಲಿತ ಘಟನೆ | Chiguru Bramhastra Question Bank Books | 20% Mega Discount
AuthorBabureddy PSI
PublisherChiguru Book Publications
LanguageKannada
Stocks leftOut of Stock
Description
ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಇತಿಹಾಸ, ಸಾಮಾನ್ಯ ಜ್ಞಾನ, ಪರಿಸರ ವಿಜ್ಞಾನ ಹಾಗೂ ಪ್ರಚಲಿತ ಘಟನೆಗಳು ವಿಷಯಗಳ ಪುಸ್ತಕಗಳು ಲಭ್ಯವಿದ್ದು, ಈ ಪುಸ್ತಕಗಳಲ್ಲಿ 1991 ರಿಂದ 2023ರ ವರೆಗೆ ನಡೆಸಲಾದ ಒಟ್ಟು 315ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. 
ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ.
ಈ ಪುಸ್ತಕಗಳನ್ನು ಭರ್ಜರಿ 20 ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ.
Price₹556.00 (₹695.00) 20% off
Recent reviews

Wings Of Fire Apj

14 ಆಗಸ್ಟ್ 2023

Waste of money

Manjula B M Manjula B M

2 ಆಗಸ್ಟ್ 2023