ಚಿಗುರು ಬ್ರಹ್ಮಾಸ್ತ್ರ | ಸಂವಿಧಾನ ಭೂಗೋಳಶಾಸ್ತ್ರ ಅರ್ಥಶಾಸ್ತ್ರ ವಿಜ್ಞಾನ, ಇತಿಹಾಸ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ| Chiguru Bramhastra Question Bank Books 8 BOOKS | 15% Mega Discount
| BabuReddy PSI | Chiguru Book Publications | Kannada |
| Description: ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಸಂವಿಧಾನ, ವಿಜ್ಞಾನ, ಅರ್ಥಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಷಯಗಳ ಪುಸ್ತಕಗಳು ಲಭ್ಯವಿದ್ದು, ಈ ಪುಸ್ತಕಗಳಲ್ಲಿ 1991 ರಿಂದ 2025ರ ವರೆಗೆ ನಡೆಸಲಾದ ಒಟ್ಟು 380ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSC/KSP/KEA/UPSC ಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ 15 ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. |
| ₹2023.00 |
| In Stock |
Product Specifications
| Language | Kannada |
|---|---|
| Shipping Weight | 5000 g |
| Publisher | Chiguru Book Publications |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
Wings Of Fire Apj
4 ಆಗಸ್ಟ್ 2023Don't buy waste of money.
Jayashankar Tn
23 ಜುಲೈ 2023ಸೂಪರ್ ಬುಕ್
Ravi
7 ಜುಲೈ 2023ಪಿನ್ ಕೋಡ್ 585355 ಯಾದಗಿರಿ ವಡಗೇರಾ ತಾಲೂಕು ಮರಿಯಮ್ಮ ಟೆಂಪಲ್ ಡಾ. ಬಿಆರ್ ಅಂಬೇಡ್ಕರ್ ನಗರ
Nithin Nithin
7 ಜುಲೈ 2023

