Loading..!

Back
Reviews - ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು| ಸಿ.ಕೇಶವ ಸ್ಪರ್ಧಾ ಉನ್ನತಿ (4.0)
Image not found
Author: ಸಿ.ಕೇಶವ
Publisher: ಉನ್ನತಿ ಪ್ರಕಾಶನ
Description:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಈ ಪುಸ್ತಕವು ಸಿ.ಕೇಶವ ಅವರಿಂದ ರಚಿತವಾಗಿದೆ, ಈ ಪುಸ್ತಕದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 530 ಕ್ಕೂ ಹೆಚ್ಚು ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಪ್ರಸ್ತುತ ಈ ಪುಸ್ತಕವು IAS, KAS, PDO, PSI, FDA, SDA, ಪಂಚಾಯತ್ ಗ್ರೇಡ್ 1 & 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದೆ. ಪರಿಷ್ಕೃತ ಮುದ್ರಣವಾಗಿದೆ.

Ravikumar Nayak

18 ಜೂನ್ 2021