Loading..!

Back
Reviews - ಸ್ಪರ್ಧಾ ಅರಿವು ಮಾಸಪತ್ರಿಕೆ |ಏಪ್ರಿಲ್ -2026| ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಾಗಿ
Image not found
Author: ಸ್ಪರ್ಧಾ ಅರಿವು
Publisher: ಸ್ಪರ್ಧಾ ಅರಿವು
Description:
ಕರ್ನಾಟಕ ವಿಶೇಷ: ಕರ್ನಾಟಕ ಆರ್ಥಿಕ ಸಮೀಕ್ಷೆ 2025-26, ಕರ್ನಾಟಕದ ನದಿ ಜೋಡಣೆ ಯೋಜನೆಗಳು ಮತ್ತು ಮೊದಲ ಸಂಪೂರ್ಣ ಸಾಕ್ಷರ ಜಿಲ್ಲೆ - ಉಡುಪಿ ಮಾಹಿತಿ.
ರಾಷ್ಟ್ರೀಯ ವಿದ್ಯಮಾನ: ಭಾರತದ ಮೊದಲ ಸೆಮಿಕಂಡಕ್ಟರ್ ಸ್ಥಾವರ, ಮಾದರಿ ನೀತಿ ಸಂಹಿತೆ (MCC), ಮತ್ತು ಮುಖ್ಯ ಚುನಾವಣಾ ಆಯುಕ್ತರ (CEC) ಪದಚ್ಯುತಿ ಪ್ರಕ್ರಿಯೆ.
ಅಂತರಾಷ್ಟ್ರೀಯ ಸುದ್ದಿಗಳು: G7 ವಿದೇಶಾಂಗ ಸಚಿವರ ಸಭೆ, WTO 14ನೇ ಸಮ್ಮೇಳನ, BIMSTEC ಯುವ ಕಾರ್ಯಕ್ರಮ ಮತ್ತು COP15 ಬ್ರೆಜಿಲ್ ಸಮ್ಮೇಳನ.
ವರದಿ ಮತ್ತು ಸೂಚ್ಯಂಕ: ವಿಶ್ವ ಸಂತೋಷ ವರದಿ-2026, ಜಾಗತಿಕ ಭಯೋತ್ಪಾದನಾ ಸೂಚ್ಯಂಕ (GTI) 2026, ಮತ್ತು QS ವಿಶ್ವ ವಿದ್ಯಾಲಯ ಶ್ರೇಯಾಂಕ.
ಪ್ರಶಸ್ತಿಗಳು: ಜ್ಞಾನಪೀಠ ಪ್ರಶಸ್ತಿ ವಿಜೇತ ಆರ್. ವೈರಮುತ್ತು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ವಿವರ.
ಕ್ರೀಡೆ: ಪುರುಷರ ಐಸಿಸಿ T20 ವಿಶ್ವಕಪ್- 2026 ರ ವಿಶೇಷ ಮಾಹಿತಿಗಳು.
ವಿಶೇಷ ಸರಣಿ: ವಿದುರ ನೀತಿ (ಭಾಗ-2 | ಸಂಚಿಕೆ 3) - ಬೌದ್ಧಿಕ ಸಿದ್ಧತೆಗಾಗಿ.