Loading..!

Back
Reviews - ಪ್ರಾಕೃತಿಕ ಭೂಗೋಳಶಾಸ್ತ್ರದ ಪರಿಚಯ ಮತ್ತು ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ - 2026 (ಚಂದ್ರು ಮೇದಾ)
Image not found
Author: ಚಂದ್ರು ಮೇದಾ I Chandru Medha
Publisher: ಜ್ಞಾನ ಸುರಭಿ I Jnana Surabhi
Description:
ಸಂಪೂರ್ಣ ಪಠ್ಯಕ್ರಮ: ಪ್ರಾಕೃತಿಕ ಭೂಗೋಳಶಾಸ್ತ್ರ (Physical Geography) ಮತ್ತು ಕರ್ನಾಟಕದ ಪ್ರಾದೇಶಿಕ ಭೂಗೋಳಶಾಸ್ತ್ರವನ್ನು ವಿಸ್ತಾರವಾಗಿ ವಿವರಿಸಲಾಗಿದೆ.
ಪರೀಕ್ಷಾ ಕೇಂದ್ರಿತ ಮಾಹಿತಿ: UPSC, KAS, Group-C, SDA-FDA, PC-PSI, HSTR, GPSTR, TET, PDO, VAO ಮತ್ತು SSC ಪರೀಕ್ಷೆಗಳಿಗೆ ಉಪಯುಕ್ತ.
ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ: ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಆಧರಿಸಿ, ಮುಂಬರುವ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವಿಷಯಗಳನ್ನು ವಿಂಗಡಿಸಲಾಗಿದೆ.
PC to UPSC: ಪಿಸಿ ಇಂದ ಯುಪಿಎಸ್‌ಸಿ ವರೆಗಿನ ಎಲ್ಲಾ ಮಟ್ಟದ ಪ್ರಶ್ನೆಗಳನ್ನು ಸಮಗ್ರವಾಗಿ ಉತ್ತರಿಸಲು ಈ ಒಂದು ಪುಸ್ತಕ ಸಾಕು.ನವೀಕೃತ ಆವೃತ್ತಿ: 2026ರ ಸಾಲಿನ ವರೆಗಿನ ಅಪ್-ಟು-ಡೇಟ್ ಅಂಕಿಅಂಶಗಳು ಮತ್ತು ಮಾಹಿತಿಯನ್ನು ಅಳವಡಿಸಲಾಗಿದೆ.