ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು:ಸಮಗ್ರ ಪ್ರಶ್ನೋತ್ತರಗಳು: ಈ Q-Bank ನಲ್ಲಿ NTPC ಮತ್ತು Group-D ಪರೀಕ್ಷೆಗಳಿಗೆ ಸಂಬಂಧಿಸಿದ ಅತಿ ಮುಖ್ಯವಾದ ಪ್ರಶ್ನೆಗಳನ್ನು ಒಳಗೊಂಡಿದೆ.ಪರಿಷ್ಕೃತ ಆವೃತ್ತಿ: ಇತ್ತೀಚಿನ ಪರೀಕ್ಷಾ ಮಾದರಿ (Exam Pattern) ಮತ್ತು ಸಿಲಬಸ್ ಅನ್ವಯ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.ಸುಲಭ ಕಲಿಕೆ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.ವಿವಿಧ ವಿಭಾಗಗಳು: ಸಾಮಾನ್ಯ ಜ್ಞಾನ, ಗಣಿತ ಮತ್ತು ರೀಸನಿಂಗ್ ವಿಭಾಗಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.